For Quick Alerts
ALLOW NOTIFICATIONS  
For Daily Alerts

ನಿಮಗಿದು ಸಿಹಿಸುದ್ದಿ! ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಚಿನ್ನ, ಬೆಳ್ಳಿ ಎಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

|

ಚಿನ್ನ, ಬೆಳ್ಳಿ ಎಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

 

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ದರ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 31050, ಬೆಳ್ಳಿ ದರ: ರೂ. 41000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 29050, ಬೆಳ್ಳಿ ದರ: ರೂ. 41000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 29050, ಬೆಳ್ಳಿ ದರ: ರೂ. 41000
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 29050, ಬೆಳ್ಳಿ ದರ: ರೂ. 41000
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 29050, ಬೆಳ್ಳಿ ದರ: ರೂ. 41000
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 29050, ಬೆಳ್ಳಿ ದರ: ರೂ. 41000

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 30100, 24 ಕ್ಯಾರೆಟ್ ಚಿನ್ನ ರೂ. 32250, ಬೆಳ್ಳಿ ದರ: ರೂ. 41000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30560, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 41000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30560, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 41000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30610, 24ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 41000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30100, 24 ಕ್ಯಾರೆಟ್ ಚಿನ್ನ ರೂ. 31950, ಬೆಳ್ಳಿ ದರ: ರೂ. 41000

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 29490, 24ಕ್ಯಾರೆಟ್ ಚಿನ್ನ ರೂ. 31050, ಬೆಳ್ಳಿ ದರ: ರೂ. 41000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 29490, ಕ್ಯಾರೆಟ್ ಚಿನ್ನ ರೂ. 31050, ಬೆಳ್ಳಿ ದರ: ರೂ. 41000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 29490, 24 ಕ್ಯಾರೆಟ್ ಚಿನ್ನ ರೂ. 31050, ಬೆಳ್ಳಿ ದರ: ರೂ. 41000
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28750, 24ಕ್ಯಾರೆಟ್ ಚಿನ್ನ ರೂ. 33050, ಬೆಳ್ಳಿ ದರ: ರೂ. 41000
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 29490, 24 ಕ್ಯಾರೆಟ್ ಚಿನ್ನ ರೂ. 31050, ಬೆಳ್ಳಿ ಬೆಲೆ: ರೂ. 41000

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 30330, 24 ಕ್ಯಾರೆಟ್ ಚಿನ್ನ: ರೂ. 31300, ಬೆಳ್ಳಿ ಬೆಲೆ: ರೂ. 41000
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 30330, 24ಕ್ಯಾರೆಟ್ ಚಿನ್ನ ರೂ. 31300, ಬೆಳ್ಳಿ ದರ: ರೂ. 41000
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31000, 24 ಕ್ಯಾರೆಟ್ ಚಿನ್ನ ರೂ. 32550, ಬೆಳ್ಳಿ ಬೆಲೆ: ರೂ. 41000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30050, ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ಬೆಲೆ: ರೂ. 41000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 30610, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 41000

Read more about: gold finance news business silver
English summary

Gold and Silver rate Today

Kannada Goodreturns is providing gold price in India herewith for our readers informational purposes only.
Story first published: Wednesday, November 14, 2018, 13:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X