For Quick Alerts
ALLOW NOTIFICATIONS  
For Daily Alerts

ತೆರಿಗೆ ಪಾವತಿಸದ 80 ಸಾವಿರ ಜನರಿಗೆ ಕಂಟಕ!

ಆದಾಯ ತೆರಿಗೆ ಇಲಾಖೆ ಸುಮಾರು 80 ಸಾವಿರ ತೆರಿಗೆ ವಂಚನೆ ಪ್ರಕರಣಗಳ ಹಿಂದೆ‌ ಬಿದ್ದಿದೆ. ಇಲಾಖೆ ತೆರಿಗೆದಾರರಿಗೆ ನೋಟಿಸನ್ನು ಕಳುಹಿಸಿದರೂ ತೆರಿಗೆ ಪಾವತಿಸಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

|

ನೋಟು ನಿಷೇಧ ಹಾಗು ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಪಾವತಿ‌ದಾರರ ಸಂಖ್ಯೆ ಹೆಚ್ಚಾಗಿದೆ. ಆದಾಯ ತೆರಿಗೆ ಇಲಾಖೆ ಸುಮಾರು 80 ಸಾವಿರ ತೆರಿಗೆ ವಂಚನೆ ಪ್ರಕರಣಗಳ ಹಿಂದೆ‌ ಬಿದ್ದಿದೆ. ಇಲಾಖೆ ತೆರಿಗೆದಾರರಿಗೆ ನೋಟಿಸನ್ನು ಕಳುಹಿಸಿದರೂ ತೆರಿಗೆ ಪಾವತಿಸಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

 
ತೆರಿಗೆ ಪಾವತಿಸದ 80 ಸಾವಿರ ಜನರಿಗೆ ಕಂಟಕ!

ನೋಟ್ ರದ್ದತಿ ನಂತರದಲ್ಲಿ ಹಣಕಾಸು ವ್ಯವಹಾರಗಳು ಬ್ಯಾಂಕ್ ಮೂಲಕ ನಡೆಯುತ್ತಿರುವುದರಿಂದ ತೆರಿಗೆದಾರರನ್ನು ಗುರುತಿಸುವುದು ಸುಲಭವಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 80 ಸಾವಿರ ತೆರಿಗೆ ವಂಚನೆ ಪ್ರಕರಣಗಳ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ‌. ನವೆಂಬರ್ ೨೦೧೬ ರ ನೋಟ್ ರದ್ದತಿ ತೀರ್ಮಾನದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ನೇರ ತೆರಿಗೆ ಶೇ. 52ರಷ್ಟು ಹಾಗು ಶೇ. 48 ರಷ್ಟು ಪರೋಕ್ಷ ತೆರಿಗೆಯ ಮೂಲಕ ಆದಾಯ ಮೂಲಕ ಬರುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆರಿಗೆ ಇಲಾಖೆ ಈಗಾಗಲೇ 80 ಲಕ್ಷ ತೆರಿಗೆದಾರರನ್ನು ಗುರುತಿಸಿ, ಸುಮಾರು 3 ಲಕ್ಷ ಜನರಿಗೆ ನೊಟೀಸ್ ರವಾನಿಸಿದೆ. ಐಟಿಆರ್ ಫೈಲ್ ಮಾಡದೆ ಇರುವ 80 ಸಾವಿರ ಜನರ ಹಿಂದೆ ಆದಾಯ ತೆರಿಗೆ ಇಲಾಖೆ ಬಿದ್ದಿದೆ.

Read more about: itr income tax money
English summary

Taxman chasing 80,000 cases where returns not filed

The Income Tax Department is "chasing" 80,000 cases where people have not filed their returns, post demonetisation.
Story first published: Thursday, November 15, 2018, 14:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X