ಕಹಿಸುದ್ದಿ! ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ
ಚಿನ್ನ, ಬೆಳ್ಳಿ ಎಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.
ಚಿನ್ನ, ಬೆಳ್ಳಿ ಎಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ದರ: ರೂ. 41300
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 30100, 24 ಕ್ಯಾರೆಟ್ ಚಿನ್ನ ರೂ. 32250, ಬೆಳ್ಳಿ ದರ: ರೂ. 41000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30300, 24 ಕ್ಯಾರೆಟ್ ಚಿನ್ನ ರೂ. 32450, ಬೆಳ್ಳಿ ದರ: ರೂ. 41300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30600, 24 ಕ್ಯಾರೆಟ್ ಚಿನ್ನ ರೂ. 32450, ಬೆಳ್ಳಿ ದರ: ರೂ. 41300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30690, 24ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 41300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30300, 24 ಕ್ಯಾರೆಟ್ ಚಿನ್ನ ರೂ. 32150, ಬೆಳ್ಳಿ ದರ: ರೂ. 41300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 29650, 24ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 29650, ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ದರ: ರೂ. 41300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28900, 24ಕ್ಯಾರೆಟ್ ಚಿನ್ನ ರೂ. 33200, ಬೆಳ್ಳಿ ದರ: ರೂ. 41300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 31200, ಬೆಳ್ಳಿ ಬೆಲೆ: ರೂ. 41300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 30400, 24 ಕ್ಯಾರೆಟ್ ಚಿನ್ನ: ರೂ. 31380, ಬೆಳ್ಳಿ ಬೆಲೆ: ರೂ. 41300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 30400, 24ಕ್ಯಾರೆಟ್ ಚಿನ್ನ ರೂ. 31380, ಬೆಳ್ಳಿ ದರ: ರೂ. 41300
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31150, 24 ಕ್ಯಾರೆಟ್ ಚಿನ್ನ ರೂ. 32700, ಬೆಳ್ಳಿ ಬೆಲೆ: ರೂ. 41300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30150, ಕ್ಯಾರೆಟ್ ಚಿನ್ನ ರೂ. 32100, ಬೆಳ್ಳಿ ಬೆಲೆ: ರೂ. 41300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 30690, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 41300