ಏರ್ ಇಂಡಿಯಾ ಆಫರ್, ಅರಂಭಿಕ ದರ ಕೇವಲ ರೂ. 1,000

ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ರಿಯಾಯಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ರಿಯಾಯಿತಿಯನ್ನು ಘೋಷಿಸಿದೆ.

ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ರಿಯಾಯಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ರಿಯಾಯಿತಿಯನ್ನು ಘೋಷಿಸಿದೆ. ರಿಯಾಯತಿ ಅಡಿಯಲ್ಲಿ ವಿಮಾನ ಟಿಕೆಟ್ ಆರಂಭಿಕ ದರ 1,000 ಇರಲಿದೆ ಎಂದು ತಿಳಿಸಿದೆ.

ಪ್ರಯಾಣ ಮಾರ್ಗಗಳು

ಪ್ರಯಾಣ ಮಾರ್ಗಗಳು

ಏರ್ ಇಂಡಿಯಾ ವಿಮಾನಗಳು ಈ ಮಾರ್ಗಗಳ ಮಧ್ಯೆ ಪ್ರಯಾಣಿಸಲಿವೆ.
ಬೆಂಗಳೂರು-ಅಹಮದಾಬಾದ್
ದೆಹಲಿ-ಕೊಯಮತ್ತೂರು
ದೆಹಲಿ-ಗೋವಾ

ವಿಶೇಷ ದರ

ವಿಶೇಷ ದರ

ಏರ್ ಇಂಡಿಯಾದ ವಿಶೇಷ ದರಗಳು ರೂ. 1000 ರಿಂದ 3000 ವರೆಗೆ ಪ್ರಾರಂಭವಾಗುತ್ತವೆ (ತೆರಿಗೆಗಳು ಅನ್ವಯಿಸುತ್ತವೆ).

ಏರ್ಏಶಿಯಾ ಆಫರ್

ಏರ್ಏಶಿಯಾ ಆಫರ್

ಏರ್ ಏಷ್ಯಾ ಕೂಡ ಭಾನುವಾರ ರಿಯಾಯಿತಿಯನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಒನ್ ವೇ ಟಿಕೇಟ್ ದರ ರೂ. 399 ರಿಂದ ರೂ. 1,999 ಇರಲಿದೆ. ರಿಯಾಯಿತಿಯು ಮೇ 2019 ರಿಂದ ಫೆಬ್ರುವರಿ 2020 ರವರೆಗಿನ ಪ್ರಯಾಣದ ಅವಧಿಗೆ ಮಾನ್ಯವಾಗಿರುತ್ತದೆ.
ಪ್ರಯಾಣಿಕರು ಈ ವಾರದ ನವೆಂಬರ್ 18 ರವರೆಗೆ ಟಿಕೇಟ್ ಬುಕ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+