ಚಿನ್ನ, ಬೆಳ್ಳಿ ಎಂದರೆ ಭಾರತೀಯರಿಗೆ ತುಂಬಾ ವ್ಯಾಮೋಹ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29100, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 30150, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 41200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 32200, ಬೆಳ್ಳಿ ದರ: ರೂ. 41200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 32200, ಬೆಳ್ಳಿ ದರ: ರೂ. 41200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30590, 24ಕ್ಯಾರೆಟ್ ಚಿನ್ನ ರೂ. 32270, ಬೆಳ್ಳಿ ದರ: ರೂ.41200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30150, 24 ಕ್ಯಾರೆಟ್ ಚಿನ್ನ ರೂ. 32050, ಬೆಳ್ಳಿ ದರ: ರೂ. 41200

ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 29530, 24ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 29530, ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 29530, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ದರ: ರೂ. 41200
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28600, 24ಕ್ಯಾರೆಟ್ ಚಿನ್ನ ರೂ. 33100, ಬೆಳ್ಳಿ ದರ: ರೂ. 41200
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 29530, 24 ಕ್ಯಾರೆಟ್ ಚಿನ್ನ ರೂ. 31080, ಬೆಳ್ಳಿ ಬೆಲೆ: ರೂ. 41200

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 30380, 24 ಕ್ಯಾರೆಟ್ ಚಿನ್ನ: ರೂ. 31420, ಬೆಳ್ಳಿ ಬೆಲೆ: ರೂ. 41200
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 30380, 24ಕ್ಯಾರೆಟ್ ಚಿನ್ನ ರೂ. 31420, ಬೆಳ್ಳಿ ದರ: ರೂ. 41200
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30050, 24 ಕ್ಯಾರೆಟ್ ಚಿನ್ನ ರೂ. 32750, ಬೆಳ್ಳಿ ಬೆಲೆ: ರೂ. 41200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30000, ಕ್ಯಾರೆಟ್ ಚಿನ್ನ ರೂ. 31150, ಬೆಳ್ಳಿ ಬೆಲೆ: ರೂ. 41200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 30590, 24 ಕ್ಯಾರೆಟ್ ಚಿನ್ನ ರೂ. 32270, ಬೆಳ್ಳಿ ದರ: ರೂ. 41200