ನೀವು ಪೇಟಿಎಂ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿಸಬಹುದು

ಭಾರತಿಯ ವಿಮಾ ನಿಗಮ (ಎಲ್ಐಸಿ) ಸಂಸ್ಥೆ ತನ್ನ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಜಿಟಲ್ ಪೆಮೇಂಟ್ ಸೇವೆ ಒದಗಿಸುತ್ತಿದೆ.

ಭಾರತಿಯ ವಿಮಾ ನಿಗಮ (ಎಲ್ಐಸಿ) ಸಂಸ್ಥೆ ತನ್ನ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಜಿಟಲ್ ಪೆಮೇಂಟ್ ಸೇವೆ ಒದಗಿಸುತ್ತಿದೆ. ಹೌದು. ಎಲ್ಐಸಿ ಪಾಲಿಸಿ ಪ್ರೀಮಿಯಂ ಕಟ್ಟಲು ಎಲ್ಐಸಿ ಕಚೇರಿಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಪೇಟಿಎಂ ಮೂಲಕ ಎಲ್ಐಸಿ ಪಾಲಿಸಿಯ ಪ್ರೀಮಿಯಂ ಸುಲಭವಾಗಿ ತುಂಬಬಹುದು.

ನೀವು ಪೇಟಿಎಂ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿಸಬಹುದು

ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (ಎಲ್ಐಸಿ) ಹಾಗೂ ಪೇಟಿಎಂ ಮಾಲೀಕತ್ವದ ಒನ್ 97 ಕಂಪನಿಗಳು ಡಿಜಿಟಲ್ ಪೆಮೇಂಟ್ ಸೇವೆಗಳಿಗಾಗಿ ಒಪ್ಪಂದ ಮಾಡಿಕೊಂಡಿವೆ.

ಕೇವಲ ಕೆಲವೇ ನಿಮಿಷದಲ್ಲಿ ಪೇಟಿಎಂ ಮೂಲಕ ಎಲ್ಐಸಿ ಪ್ರೀಮಿಯಂ ತುಂಬಬಹುದು ಎಂದು ಕಂಪನಿ ಹೇಳಿದೆ.
ಪೇಟಿಎಂನ ಒನ್ 97 ಮೂಲಕ 30 ವಿಮಾ ಕಂಪನಿಗಳ ಪ್ರೀಮಿಯಂ ಕಟ್ಟಬಹುದಾಗಿದೆ. ಪೇಟಿಎಂ ಪ್ರಕಾರ, ಎಲ್ಐಸಿ, ಐಸಿಐಸಿಐ, ರಿಲಾಯನ್ಸ್ ಲೈಫ್, ಮ್ಯಾಕ್ಸ್, ಹೆಚ್ಡಿಎಫ್ಸಿ, ಟಾಟಾ ಎಐಎ, ಎಸ್ಬಿಐ ಲೈಫ್, ಆದಿತ್ಯಾ ಬಿರ್ಲಾ ಸನ್ ಲೈಫ್, ಕೆನರಾ ಎಚ್ಎಸ್ಬಿಸಿ ಲೈಫ್ ಇನ್ಶುರೆನ್ಸ್, ಶ್ರೀ ರಾಮ್ ಲೈಫ್, ಸ್ಟಾರ್ ಹೇಲ್ತ್ ಸೇರಿದಂತೆ ಅನೇಕ ಕಂಪನಿಗಳ ವಿಮೆ ಪಾವತಿ ಮಾಡಬಹುದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+