For Quick Alerts
ALLOW NOTIFICATIONS  
For Daily Alerts

ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ

ಮುಂಬೈ, ಬೆಂಗಳೂರು ಹಾಗು ನವ ದೆಹಲಿ ನಗರಗಳು ರಿಯಲ್ ಎಸ್ಟೇಟ್ ನ ಶ್ರೀಮಂತ ಉದ್ಯಮಿಗಳ ತವರೂರಾಗಿದೆ.

|

ಮುಂಬೈ, ಬೆಂಗಳೂರು ಹಾಗು ನವ ದೆಹಲಿ ನಗರಗಳು ರಿಯಲ್ ಎಸ್ಟೇಟ್ ನ ಶ್ರೀಮಂತ ಉದ್ಯಮಿಗಳ ತವರೂರಾಗಿದೆ.

ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ

ಗ್ರೋಹೆ ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ವರದಿ ಪ್ರಕಾರ, ದೇಶದ ಟಾಪ್ 10 ಸಿರಿವಂತ ರಿಯಲ್ ಎಸ್ಟೇಟ್ ಉದ್ಯಮಗಳ ಪಟ್ಟಿಯಲ್ಲಿ ಬೆಂಗಳೂರಿನ ಮೂರು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನ ಎಂಬೆಸಿ ಗ್ರೂಪ್‌ನ ಮಾಲೀಕ ಜಿತೇಂದ್ರ ವಿರ್ವಾನಿ ಅವರು ದೇಶದ 2ನೇ ಶ್ರೀಮಂತ ರಿಯಲ್ ಎಸ್ಟೇಟ್ಉದ್ಯಮಿಯಾಗಿ ಎನಿಸಿದ್ದಾರೆ. ಲೋಧಾ ಗ್ರೂಪ್‌ನ ಮಾಲೀಕರಾಗಿರುವ ಮಹಾರಾಷ್ಟ್ರದ ಮಂಗಲ್ ಪ್ರಭಾತ್ ಲೋಧಾ ಅವರು ಭಾರತದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಲೋಧಾ ಬಳಿ ಒಟ್ಟು ರೂ. 27,150 ಕೋಟಿ ಸಂಪತ್ತು ಇದೆ. ರೂ. 23,160 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಜಿತೇಂದ್ರ ವಿರ್ವಾನಿ ದೇಶದ ಎರಡನೇ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ. ವಿರ್ವಾನಿ ಒಟ್ಟು ರೂ. 23,160 ಕೋಟಿ ಸಂಪತ್ತು ಹೊಂದಿದ್ದಾರೆ.

Read more about: bangalore real estate money
English summary

3 of top 10 richest builders are from Bengaluru

Mumbai, New Delhi and Bengaluru are homes to the richest real estate entrepreneurs of the country.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X