ಕಳೆದ ತಿಂಗಳು ಪೆಟ್ರೋಲ್, ಡಿಸೇಲ್ ದರಗಳು ಗಗನಕ್ಕೇರಿದ್ದ ಕಾರಣ ವಾಹನ ಸವಾರರು ಕಂಗಾಲಾಗಿದ್ದರು. ಆದರೆ ನವೆಂಬರ್ ತಿಂಗಳಿನಿಂದ ತೈಲ ಬೆಲೆಗಳು ಕೊಂಚ ಮಟ್ಟಿಗೆ ನೆಮ್ಮದಿ ನೀಡಿವೆ.
ಕಳೆದ ತಿಂಗಳು ಪೆಟ್ರೋಲ್, ಡಿಸೇಲ್ ದರಗಳು ಗಗನಕ್ಕೇರಿದ್ದ ಕಾರಣ ವಾಹನ ಸವಾರರು ಕಂಗಾಲಾಗಿದ್ದರು. ಆದರೆ ನವೆಂಬರ್ ತಿಂಗಳಿನಿಂದ ತೈಲ ಬೆಲೆಗಳು ಕೊಂಚ ಮಟ್ಟಿಗೆ ನೆಮ್ಮದಿ ನೀಡಿವೆ. ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳು ಇಳಿಕೆ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆ ಕಂಡಿದ್ದು, ಇದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟು ರೂ. 4 ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ ರೂ. 3.10 ಇಳಿಕೆ ಕಂಡಿದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ..
ತೈಲ ಬೆಲೆ ಏರಿಕೆಗೆ ಕಾರಣ
ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ
ಬೆಂಗಳೂರು:
ಪೆಟ್ರೋಲ್: 76.11/ಲೀಟರ್
ಡೀಸೆಲ್: 70.92/ಲೀಟರ್
ಹುಬ್ಬಳ್ಳಿ:
ಪೆಟ್ರೋಲ್: 76.15/ಲೀಟರ್
ಡೀಸೆಲ್: 70.93/ಲೀಟರ್
ಧಾರವಾಡ:
ಪೆಟ್ರೋಲ್: 76.15/ಲೀಟರ್
ಡೀಸೆಲ್: 70.93/ಲೀಟರ್
ಮೈಸೂರು:
ಪೆಟ್ರೋಲ್: 75.9/ಲೀಟರ್
ಡೀಸೆಲ್: 70.64/ಲೀಟರ್
ಮಂಗಳೂರು:
ಪೆಟ್ರೋಲ್: 75.82/ಲೀಟರ್
ಡೀಸೆಲ್: 70.52/ಲೀಟರ್
ಬೆಳಗಾವಿ:
ಪೆಟ್ರೋಲ್: 76.26/ಲೀಟರ್
ಡೀಸೆಲ್: 71/ಲೀಟರ್
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು
ಕೋಲಾರ:
ಪೆಟ್ರೋಲ್: 76.10/ಲೀಟರ್
ಡೀಸೆಲ್: 70.84/ಲೀಟರ್
ರಾಮನಗರ:
ಪೆಟ್ರೋಲ್: 76.37/ಲೀಟರ್
ಡೀಸೆಲ್: 71.13/ಲೀಟರ್
ಚಿಕ್ಕಬಳ್ಳಾಪುರ:
ಪೆಟ್ರೋಲ್: 76.21/ಲೀಟರ್
ಡೀಸೆಲ್: 70.96/ಲೀಟರ್
ಮಂಡ್ಯ:
ಪೆಟ್ರೋಲ್: 76.09/ಲೀಟರ್
ಡೀಸೆಲ್: 70.83/ಲೀಟರ್
ತುಮಕೂರು:
ಪೆಟ್ರೋಲ್: 76.59/ಲೀಟರ್
ಡೀಸೆಲ್: 71.35/ಲೀಟರ್
ದಾವಣಗೆರೆ:
ಪೆಟ್ರೋಲ್: 77.33/ಲೀಟರ್
ಡೀಸೆಲ್: 71.98/ಲೀಟರ್


Click it and Unblock the Notifications