ಬಿಎಸ್ಎನ್ಎಲ್ ನೀಡ್ತಿದೆ ಧಮಾಕಾ ಪ್ಲಾನ್!

ಟೆಲಿಕಾಂ ಕ್ಷೇತ್ರದಲ್ಲಿ ಇರುವಂತ ಪೈಪೋಟಿ ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ ಅನ್ನಬಹುದು! ಜಿಯೋ ಪ್ರವೇಶದ ನಂತರ ದರಸಮರ ತಾರಕಕ್ಕೇರಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಇರುವಂತ ಪೈಪೋಟಿ ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ ಅನ್ನಬಹುದು! ಜಿಯೋ ಪ್ರವೇಶದ ನಂತರ ದರಸಮರ ತಾರಕಕ್ಕೇರಿದೆ. ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಅಗ್ಗದ ಯೋಜನೆಗಳನ್ನು ಪರಿಚಯಿಸುವುದು ಮಾಮೂಲಿ ಆಗಿಬಿಟ್ಟಿದೆ.

ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಪ್ಲಾನ್ ಜಾರಿಗೆ ತರುತ್ತಿದೆ.

ರೂ. 78 ಪ್ಲಾನ್

ರೂ. 78 ಪ್ಲಾನ್

ಬಿಎಸ್ಎನ್ಎಲ್ ರೂ. 78 ಅಗ್ಗದ ಪ್ಲಾನ್ ಜಿಯೋ, ಏರ್ಟೆಲ್, ವೋಡಾಫೋನ್ ಕಂಪನಿಗಳಿಗೆ ಟಕ್ಕರ್ ನೀಡಲಿದೆ! ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಮುಂಬೈ ಹಾಗೂ ದೆಹಲಿ ಬಳಕೆದಾರರಿಗೆ ಕರೆ ಸೌಲಭ್ಯವನ್ನು ನೀಡ್ತಿದೆ. ಈ ಪ್ಲಾನ್ 10 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೆಚ್ಚು ಡೇಟಾ ಬಯಸುವವರಿಗೆ ಅನುಕೂರವಾಗಲಿದೆದ್ದು, ಗ್ರಾಹಕರಿಗೆ ಒಟ್ಟು 20 ಜಿಬಿ ಡೇಟಾ ಸೌಲಭ್ಯ ಸಿಗಲಿದೆ.

ಪ್ಲಾನ್ ವಿಶೇಷತೆ

ಪ್ಲಾನ್ ವಿಶೇಷತೆ

2ಜಿ/3ಜಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. ಆದರೆ ದೇಶದ ಎಲ್ಲ ಭಾಗಗಳಿಗೂ ಈ ಪ್ಲಾನ್ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಎಸ್ಎಂಎಸ್ ಮೂಲಕವೂ ಗ್ರಾಹಕರು ಈ ರೀಚಾರ್ಜ್ ಪ್ಲಾನ್ ಕ್ರಿಯಾಶೀಲಗೊಳಿಸಬಹುದು. 2ಜಿಬಿ ಡೇಟಾ ಮುಗಿಯುತ್ತಿದ್ದಂತೆ 80 ಕೆಬಿಪಿಎಸ್ ವೇಗದಲ್ಲಿ ಉಚಿತ ಡೇಟಾ ಲಭ್ಯವಾಗಲಿದೆ.

ಟಕ್ಕರ್!

ಟಕ್ಕರ್!

ಪ್ರಮುಖ ಟೆಲಿಕಾಂ ಕಂಪನಿಗಳು ಪರಸ್ಪರ ಟಕ್ಕರ್ ನೀಡುತ್ತಾ ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಾ ಬರುತ್ತಿವೆ. ಬಿಎಸ್ಎನ್ಎಲ್ ಈ ಯೋಜನೆಯನ್ನು ಜಿಯೋ, ಏರ್ಟೆಲ್, ವೋಡಾಪೋನ್ ಗಳಿಗೆ ತಿರುಗೇಟು ನೀಡಲು ಘೋಷಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+