For Quick Alerts
ALLOW NOTIFICATIONS  
For Daily Alerts

ಜಿಡಿಪಿ ದರ ಏರಿಕೆ ಸಾಧ್ಯತೆ

ಭಾರತದ ಆರ್ಥಿಕತೆಯು (ಜಿಡಿಪಿ ) ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 7.2 ರಿಂದ ಶೇ. 7.9ಕ್ಕೆ ಏರಿಕೆಯಾಗಿರುವ ನಿರೀಕ್ಷೆ ಇದ್ದು, ಮುಂದಿನ ವಾರ ಅಧಿಕೃತ ಅಂಕಿ ಅಂಶಗಳು ಪ್ರಕಟವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.

|

ಭಾರತದ ಆರ್ಥಿಕತೆಯು (ಜಿಡಿಪಿ) ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ. 7.2 ರಿಂದ ಶೇ. 7.9ಕ್ಕೆ ಏರಿಕೆಯಾಗಿರುವ ನಿರೀಕ್ಷೆ ಇದ್ದು, ಮುಂದಿನ ವಾರ ಅಧಿಕೃತ ಅಂಕಿ ಅಂಶಗಳು ಪ್ರಕಟವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.

 
ಜಿಡಿಪಿ ದರ ಏರಿಕೆ ಸಾಧ್ಯತೆ

ಭಾರತಕ್ಕೆ ಹೋಲಿಸಿದಲ್ಲಿ ಚೀನಾ ಇದೇ ಅವಧಿಯಲ್ಲಿ ಶೇ. 6.5ರ ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಹೀಗಾಗಿ ಭಾರತ ಜಿಡಿಪಿ ಬೆಳವಣಿಗೆ ಗಮನಿಸಿದರೆ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಹೊಮ್ಮುವ ಸಾಧ್ಯತೆ ಇದೆ.

 

ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಜಿಎಸ್ಟಿ ವೈಫಲ್ಯ, ನೋಟು ನಿಷೇಧದ ಪರಿಣಾಮದ ಹೊರತಾಗಿಯೂ, ನಿರ್ಮಾಣ ಹಾಗೂ ಸೇವಾ ವಲಯದ ಪ್ರಗತಿ, ಸರಕು-ಸೇವೆಗಳ ಬಳಕೆಯಲ್ಲಿನ ಹೆಚ್ಚಳದ ಪರಿಣಾಮ ಜಿಡಿಪಿ ವೃದ್ಧಿಸಿದೆ. ವಾಣಿಜ್ಯಾತ್ಮಕ ವಾಹನಗಳ ಮಾರಾಟ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಶೇ. 37.82ರಷ್ಟು ಹೆಚ್ಚಿದೆ. ಹಲವು ಸಮಸ್ಯೆಗಳ ನಡುವೆ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.2-7.9ರ ಪ್ರಗತಿ ದಾಖಲಿಸಲಿರುವುದು ಧನಾತ್ಮಕ ಸಂಗತಿಯಾಗಿದೆ.

Read more about: ಜಿಡಿಪಿ gdp money
English summary

GDP growth may have stayed in top gear in Q2

The Indian economy is likely to have grown at a robust pace of 7.2-7.9% in the second quarter of FY19.
Story first published: Saturday, November 24, 2018, 13:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X