2ನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಕುಸಿತ ಸಾಧ್ಯತೆ: ಎಸ್ಬಿಐ

ಸೆಪ್ಟಂಬರ್ ತಿಂಗಳಿಗೆ ಕೊನೆಗೊಂಡಿರುವ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ಪ್ರಮಾಣ ಕಡಿಮೆ ಇರಲಿದೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆ ಪ್ರಮಾಣ ಕುಸಿದಿರುವುದು ಆರ್ಥಿಕ ಬೆಳವಣಿಗೆ (ಜಿಡಿಪಿ) ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಕುಸಿತದ ಕುರಿತು ವಿಶ್ಲೇಷಣೆ ಮಾಡಿದೆ. ಜಿಡಿಪಿ ವೃದ್ಧಿಯು ಶೇ. 7.5 ರಿಂದ ಶೇ. 7.6 ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 8.2ರಷ್ಟಿತ್ತು. ವಾಣಿಜ್ಯ ವಾಹನಗಳ ಮಾರಾಟ, ದೇಶಿ ವಿಮಾನ ಸಂಚಾರ, ಸಿ ಎಂಟ್ ಉತ್ಪಾದನೆ ಬೆಳವಣಿಗೆ ಕಂಡಿದ್ದರೆ, ಬ್ಯಾಂಕ್ ಠೇವಣಿ, ಆಹಾರೇತರ ಸಾಲ ವಿತರಣೆ, ವಾಹನ ಮಾರಾಟದಲ್ಲಿ ಕುಸಿತ ಉಂಟಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+