For Quick Alerts
ALLOW NOTIFICATIONS  
For Daily Alerts

ಕಂಪನಿಗಳಿಗೆ ಸೆಬಿಯಿಂದ ಖಡಕ್ ಸೂಚನೆ, ಏಪ್ರಿಲ್ 1ರಿಂದ ಹೊಸ ನಿಯಮ ಅನ್ವಯ

ರೂ. 100 ಕೋಟಿ(14.11 ಮಿಲಿಯನ್ ಡಾಲರ್) ಅಥವಾ ಅದಕ್ಕೂ ಹೆಚ್ಚಿನ ಅಧಿಕ ಸಾಲ ಪಡೆಯುವ ಕಂಪನಿಗಳು ಸಾಲದ ಶೇ. 25 ರಷ್ಟನ್ನು ಬಾಂಡ್ ರೂಪದಲ್ಲಿ ಪಡೆಯಬೇಕು ಎಂದು ಸೆಕ್ಯುರಿಟಿ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ.

|

ರೂ. 100 ಕೋಟಿ(14.11 ಮಿಲಿಯನ್ ಡಾಲರ್) ಅಥವಾ ಅದಕ್ಕೂ ಹೆಚ್ಚಿನ ಅಧಿಕ ಸಾಲ ಪಡೆಯುವ ಕಂಪನಿಗಳು ಸಾಲದ ಶೇ. 25 ರಷ್ಟನ್ನು ಬಾಂಡ್ ರೂಪದಲ್ಲಿ ಪಡೆಯಬೇಕು ಎಂದು ಸೆಕ್ಯುರಿಟಿ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ.

ಕಂಪನಿಗಳಿಗೆ ಸೆಬಿಯಿಂದ ಖಡಕ್ ಸೂಚನೆ, ಏಪ್ರಿಲ್ 1ರಿಂದ  ನಿಯಮ ಅನ್ವಯ

ಹೊಸ ನಿಯಮ 2019 ರ ಏಪ್ರಿಲ್ 1ರಿಂದ ಅನ್ವಯವಾಗಲಿದ್ದು, ಕ್ಯಾಲೆಂಡರ್ ವರ್ಷವನ್ನೇ ಹಣಕಾಸು ವರ್ಷವಾಗಿ ಪಾಲಿಸುವ ಕಂಪನಿಗಳಿಗೆ ಇದು 2020 ಜನೆವರಿ 1 ರಿಂದ ಅನ್ವಯವಾಗಲಿದೆ ಸೆಬಿ ತಿಳಿಸಿದೆ.

ಫೆಬ್ರವರಿಯ ಬಜೆಟ್ ಸಂದರ್ಭದಲ್ಲೇ ದೇಶದ ಕಾರ್ಪೋರೇಟ್ ಬಾಂಡ್ ಮಾರುಕಟ್ಟೆಯನ್ನು ತುಲನಾತ್ಮಕವಾಗಿ ವಿಸ್ತರಿಸುವ ಸಲುವಾಗಿ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಹೊಸ ನಿಯಮದ ಪ್ರಕಾರ ದೊಡ್ಡ ಕಂಪನಿಗಳು ಶೇ. 25ರಷ್ಟು ಸಾಲವನ್ನು ಒಂದು ವರ್ಷಕ್ಕೂ ಅಧಿಕ ಅವಧಿಗೆ ಬಾಂಡ್ ರೂಪದಲ್ಲಿ ಪಡೆಯಬೇಕಾಗುತ್ತದೆ. ಆರ್ಥಿಕ ವರ್ಷ 2022 ರಷ್ಟರಲ್ಲಿ ಈ ನಿಯಮ ಇನ್ನಷ್ಟು ಕಟ್ಟುನಿಟ್ಟಾಗಲಿದ್ದು, ಕಂಪನಿಗಳು ಶೇ. 25ರಷ್ಟು ಸಾಲವನ್ನು ಬಾಂಡ್ ರೂಪದಲ್ಲಿ 2 ವರ್ಷಗಳ ಅವಧಿಗೆ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ.

Read more about: ಸೆಬಿ sebi money finance news
English summary

Large Companies Must Borrow 25% In Bonds From April 1: Sebi

Companies with outstanding long-term borrowing of Rs. 100 crore ($14.11 million) or more will have to raise a fourth of their fresh financing needs in bonds as early as April 1, 2019.
Story first published: Tuesday, November 27, 2018, 11:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X