For Quick Alerts
ALLOW NOTIFICATIONS  
For Daily Alerts

3 ಲಕ್ಷ ಆಧಾರ್ ಸೇವಾ‌ ಕೇಂದ್ರ ಆರಂಭ

ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ ಸುಮಾರು ೩ ಲಕ್ಷ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವಾ‌ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿದೆ.

|

ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ ಸುಮಾರು ೩ ಲಕ್ಷ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವಾ‌ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿದೆ.

3 ಲಕ್ಷ ಆಧಾರ್ ಸೇವಾ‌ ಕೇಂದ್ರ ಆರಂಭ

ದೇಶದಲ್ಲಿರುವ ಸುಮಾರು ಮೂರು ಲಕ್ಷ‌ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ಕೇಂದ್ರ ಅರಂಭಿಸುವ‌ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕೆಲ ಹೊಸ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಇನ್ನು ಕೆಲ ಆಧಾರ್‌ ಸೇವಾ ಕೇಂದ್ರವನ್ನು ಪುನರ್ ಆರಂಭಿಸಲಾಗುವುದು. ಹೆಚ್ಚೆಚ್ಚು ಜನರಿಗೆ ಆಧಾರ್ ನ್ನು ತಲುಪಿಸುವ ನಿಟ್ಟಿನಲ್ಲಿ ಸೇವಾ ಕೇಂದ್ರಗಳ ಮೊರೆ ಹೋದ್ದು, ಗ್ರಾಮೀಣ ಭಾಗದಲ್ಲಿನ ಜನರಿಗೆ ಆಧಾರ್ ಹಾಗು ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಸರಕಾರ ನಿರ್ಧರಿಸಿದೆ ಎಂದಿದ್ದಾರೆ.

Read more about: ಆಧಾರ್ aadhar money
English summary

Aadhaar services to 3 lakh common service centres

The government is trying to find a way to restore the Aadhaar service operations at close to 3,00,000 common service centers in the country.
Story first published: Thursday, November 29, 2018, 17:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X