For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಎಸ್ಬಿಐ ಬಡ್ಡಿದರ ಹೆಚ್ಚಳ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದೆ.

ಗುಡ್ ನ್ಯೂಸ್! ಎಸ್ಬಿಐ ಬಡ್ಡಿದರ ಹೆಚ್ಚಳ

 

ಎಸ್ಬಿಐ ಸ್ಥಿರ ಠೇವಣಿ (ಎಫ್ಡಿ) ಬಡ್ಡಿದರವು ಶೇಕಡಾ 0.05-0.10 ಅಥವಾ 5-10 ಬೇಸಿಸ್ ಪಾಯಿಂಟ್ ಗಳ ನಡುವೆ ಇರುತ್ತದೆ. ಒಂದು ಬೇಸಿಸ್ ಪಾಯಿಂಟ್ ಶೇ. 0.0ಕ್ಕೆ ಸಮನಾಗಿರುತ್ತದೆ. ರೂ. 1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರ ಶೇ. 0.05 ರಿಂದ 0.10 ರವರೆಗೆ ಏರಿಕೆಯಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಏರಿಕೆಯೊಂದಿಗೆ ಗ್ರಾಹಕರು ಶೇ. 6.80 ಬಡ್ಡಿದರ ಪಡೆಯಲಿದ್ದಾರೆ.

೩ ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ ಮೇಲೆ ಶೇ. ೬.೭೫ ರಿಂದ ೬.೮೦ ರಷ್ಟು ಬಡ್ಡಿದರ ಇರಲಿದೆ. ಹಿರಿಯ ನಾಗರಿಕರಿಗೆ ಶೇ. ೭.೨೫ ರಿಂದ ಶೇ. ೭.೩೦ಕ್ಕೆ ಏರಿಕೆಯಾಗಿದೆ. ಮುಂದಿನ ತಿಂಗಳು ಆರ್ಬಿಐ ಹಣಕಾಸು ನೀತಿ ಸಭೆ ನಡೆಯಲಿದೆ. ಎಚ್ಡಿಎಫ್ಸಿ, ಆಕ್ಸಿಸ್, ಪಿಎನ್ ಬಿ , ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಅನೇಕ ಬ್ಯಾಂಕ್ ಗಳು ಬಡ್ಡಿ ದರವನ್ನು ಹೆಚ್ಚಳ ಮಾಡಿವೆ.

English summary

SBI Hikes Fixed Deposit (FD) Interest Rates

State Bank of India (SBI), the largest lender of the country, revised its fixed deposit (FD) interest rates on select maturities.
Story first published: Thursday, November 29, 2018, 13:49 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more