For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗ್ರಾಹಕರಿಗೆ ಬರೆ! ಬೀಳಲಿದೆ ಜಿಎಸ್ಟಿ ಹೊರೆ..

ಕನಿಷ್ಟ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ಕಾಯ್ದುಕೊಂಡಿದ್ದ ಗ್ರಾಹಕರಿಗೆ ಬ್ಯಾಂಕುಗಳು ಕೆಲ ಶುಲ್ಕರಹಿತ ಉಚಿತ ಸೇವೆಗಳನ್ನು ಒದಗಿಸುತ್ತಿತ್ತು. ಆದರೆ ಸದ್ಯದಲ್ಲೇ ಉಚಿತ ಸೇವೆಗಳ ಮೇಲೆ ಜಿಎಸ್ಟಿ ಹೊರೆ ಬೀಳುವ ಸಾಧ್ಯತೆ ಇದೆ.

|

ಕನಿಷ್ಟ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ಕಾಯ್ದುಕೊಂಡಿದ್ದ ಗ್ರಾಹಕರಿಗೆ ಬ್ಯಾಂಕುಗಳು ಕೆಲ ಶುಲ್ಕರಹಿತ ಉಚಿತ ಸೇವೆಗಳನ್ನು ಒದಗಿಸುತ್ತಿತ್ತು. ಆದರೆ ಸದ್ಯದಲ್ಲೇ ಉಚಿತ ಸೇವೆಗಳ ಮೇಲೆ ಜಿಎಸ್ಟಿ ಹೊರೆ ಬೀಳುವ ಸಾಧ್ಯತೆ ಇದೆ.

ಬ್ಯಾಂಕ್ ಗ್ರಾಹಕರಿಗೆ ಬರೆ! ಬೀಳಲಿದೆ ಜಿಎಸ್ಟಿ ಹೊರೆ..

ಬ್ಯಾಂಕುಗಳು ನೀಡುತ್ತಿದ್ದ ಉಚಿತ ಸೇವೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೇ. 18 ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಿದೆ. ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ ಒಳಗೊಂಡಂತೆ ಎಲ್ಲಾ ಬ್ಯಾಂಕುಗಳು ತೆರಿಗೆಯನ್ನು ನೇರವಾಗಿ ಗ್ರಾಹಕರಿಗೆ ವಿಧಿಸುವ ಸಾಧ್ಯತೆ ಇದೆ.

ಗ್ರಾಹಕರಿಗೆ ನೀಡಲಾಗುತ್ತಿರುವ ಉಚಿತ ಚೆಕ್ ಬುಕ್ ಗಳು, ಎಟಿಎಂ ಸೇವೆ, ಹೆಚ್ಚುವರಿ ಕ್ರೆಡಿಟ್ ಕಾರ್ಡ್ ಮುಂತಾದ ಸೇವೆಗಳ ಮೇಲೆ ಜಿಎಸ್ಟಿ ವಿಧಿಸುವ ವಿಚಾರವಾಗಿ ತೆರಿಗೆ ಇಲಾಖೆಯು ಬ್ಯಾಂಕ್ ಗಳಿಗೆ ಪ್ರಾಥಮಿಕ ನೋಟಿಸ್ ನೀಡಿದೆ. ಬ್ಯಾಂಕುಗಳು ಉಚಿತ ಸೇವೆಗಳ ಮೇಲೆ ವಿಧಿಸುವ ಜಿಎಸ್ಟಿ ಯನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ ಎಂದು ಭಾರತೀಯ ಬ್ಯಾಂಕ್ ಗಳ ಒಕ್ಕೂಟದ ಸಿಇಒ ವಿ ಜಿ ಕಣ್ಣನ್ ಹೇಳಿದ್ದಾರೆ.

Read more about: gst banking money
English summary

GST on banks' 'free services' may be passed on to customers

Faced with the prospect of paying goods and services tax (GST) on ‘free services’ provided to customers who maintain a minimum balance in their accounts.
Story first published: Saturday, December 1, 2018, 15:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X