For Quick Alerts
ALLOW NOTIFICATIONS  
For Daily Alerts

ಎಚ್‍ಡಿಎಫ್‍ಸಿ, ಎಸ್ಬಿಐ ಬ್ಯಾಂಕುಗಳ ಬಡ್ಡಿ ದರದ ವಿವರ ಇಲ್ಲಿದೆ..

ದೇಶದ ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡಿಪಾಸಿಟ್ ಮೇಲೆ ನೀಡುವ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಹೊಸ ಪಟ್ಟಿಯನ್ನು ಪ್ರಕಟಿಸಿವೆ. ಎಚ್‍ಡಿಎಫ್‍ಸಿ, ಐಸಿಐಸಿಐ ಹಾಗು ಎಸ್ಬಿಐ ಕೂಡ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದವು.

|

ದೇಶದ ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡಿಪಾಸಿಟ್ ಮೇಲೆ ನೀಡುವ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಹೊಸ ಪಟ್ಟಿಯನ್ನು ಪ್ರಕಟಿಸಿವೆ. ಎಚ್‍ಡಿಎಫ್‍ಸಿ, ಐಸಿಐಸಿಐ ಹಾಗು ಎಸ್ಬಿಐ ಕೂಡ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದವು.
ಎಚ್‍ಡಿಎಫ್‍ಸಿ ಹಾಗು ಎಸ್ಬಿಐನಲ್ಲಿ ರೂ. 1 ಕೋಟಿವರೆಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ಅವಧಿಗನುಗುಣವಾಗಿ ಬಡ್ಡಿ ದರ ನೀಡುತ್ತದೆ. ಅದರ ಬಡ್ಡಿ ದರದ ವಿವರ ಇಲ್ಲಿದೆ.

ಎಸ್ಬಿಐ ಬಡ್ಡಿದರ

ಎಸ್ಬಿಐ ಬಡ್ಡಿದರ

ಎಸ್ಬಿಐನಲ್ಲಿ ರೂ. 1 ಕೋಟಿವರೆಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ಅವಧಿಗನುಗುಣವಾಗಿ ಬಡ್ಡಿ ದರ ನೀಡುತ್ತದೆ. ಅದರ ಬಡ್ಡಿ ದರದ ವಿವರ ಇಲ್ಲಿದೆ.

ಎಚ್‍ಡಿಎಫ್‍ಸಿ ಬಡ್ಡಿದರ

ಎಚ್‍ಡಿಎಫ್‍ಸಿ ಬಡ್ಡಿದರ

ಹಣದಿಂದ ಹಣ ದುಪ್ಪಟ್ಟು ಮಾಡುವುದು ಹೇಗೆ?ಹಣದಿಂದ ಹಣ ದುಪ್ಪಟ್ಟು ಮಾಡುವುದು ಹೇಗೆ?

ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)

ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ)

ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ) ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹಣ ಹೂಡಬೇಕಾದರೆ ನಿಮ್ಮ ಕೈಯಲ್ಲಿ ದೊಡ್ಡ ಮೊತ್ತದ ಗಂಟು ಇರಬೇಕಾಗುತ್ತದೆ. ಎಫ್‌ಡಿಗಳು ಭಾರತೀಯರ ಅತಿ ಅಚ್ಚು ಮೆಚ್ಚಿನ ಹೂಡಿಕೆ ವಿಧಾನವಾಗಿವೆ. ಅತಿ ಸುಲಭವಾಗಿ ಪಡೆಯಬಹುದಾದ ಎಫ್‌ಡಿ ಯೋಜನೆಗಳ ಬಗ್ಗೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಬ್ಯಾಂಕುಗಳು ಸಫಲವಾಗಿವೆ. ಆದರೆ ಎಫ್‌ಡಿಗಳಲ್ಲಿನ ಹೂಡಿಕೆಗೆ ಹಣದುಬ್ಬರದಿಂದ ರಕ್ಷಣೆ ಪಡೆಯುವುದು ಸಾಧ್ಯವಾಗದು. ಹಾಗೆಯೇ ಇದರಲ್ಲಿನ ಹೂಡಿಕೆಗೆ ತೆರಿಗೆ ಪಾವತಿ ಕಡ್ಡಾಯವಾಗಿದೆ. ತೆರಿಗೆ ಹಾಗೂ ಹಣದುಬ್ಬರಗಳನ್ನು ಪರಿಗಣಿಸಿದರೆ ಶೇ.6 ರಿಂದ 7 ರ ಬಡ್ಡಿದರದ ಫಿಕ್ಸೆಡ್ ಡಿಪಾಸಿಟ್‌ಗಳು ನಿಮ್ಮ ಮಗಳ ಉನ್ನತ ವಿದ್ಯಾಭ್ಯಾಸ ಹಾಗೂ ವಿವಾಹಗಳ ಖರ್ಚಿಗೆ ಅಷ್ಟೊಂದು ಸೂಕ್ತವಾಗಲಾರವು. ಹೀಗಾಗಿ ಕೈಯಲ್ಲಿರುವ ಹೆಚ್ಚುವರಿ ಮೊತ್ತವನ್ನು ಮಾತ್ರ ಎಫ್‌ಡಿಗಳಲ್ಲಿ ಹೂಡಿಕೆ ಮಾಡಿ ಬೇಕಾದಾಗ ಹಿಂಪಡೆಯಬಹುದು.

English summary

Latest Fixed Deposit (FD) Interest Rates For General, Senior Citizens

Private sector peers HDFC Bank and ICICI Bank last revised their FD interest rates on November 6 and November 15 respectively.
Story first published: Monday, December 3, 2018, 17:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X