ಎಸ್ಬಿಐನ ಹೊಸ ನಿಯಮಗಳು ನಿಮಗೆ ತಿಳಿದಿರಲಿ..

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದಲ್ಲಿ ಖಾತೆ ಹೊಂದಿರುವ ಗ್ರಾಹಕರು ಪ್ರಮುಖ ಬದಲಾವಣೆಗಳನ್ನು ಗಮನಿಸಬೇಕು.

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದಲ್ಲಿ ಖಾತೆ ಹೊಂದಿರುವ ಗ್ರಾಹಕರು ಪ್ರಮುಖ ಬದಲಾವಣೆಗಳನ್ನು ಗಮನಿಸಬೇಕು. ಎಸ್ಬಿಐ ಹಣ ಜಮಾವಣೆ ಹಾಗೂ ಠೇವಣಿ ಹಿಂಪಡೆಯುವ ನಿಯಮದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗಿದ್ದು, ಕೆಲ ದಿನಗಳ ಹಿಂದಷ್ಟೆ ಎಸ್ಬಿಐ ನಿಯಮದಲ್ಲಿ ಬದಲಾವಣೆಯಾಗಿದೆ.

ಎಸ್ಬಿಐ ಹಣ ಜಮಾ

ಎಸ್ಬಿಐ ಹಣ ಜಮಾ

ಗ್ರಾಹಕರಿಗೆ ಹೊಸ ಸೇವೆ ನೀಡಲು ಮುಂದಾಗಿರುವ ಎಸ್ಬಿಐ, ತನ್ನ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದೆ. ಎಸ್ಬಿಐ ಗ್ರಾಹಕರು ದೇಶದ ಯಾವುದೇ ಶಾಖೆಗೆ ಹೋಗಿ ತಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಬೇಕಾದರು ಜಮೆ ಮಾಡಬಹುದು. ಈಲ್ಲಿಯವರೆಗೆ ಈ ಮಿತಿ ರೂ. 30,000 ಇತ್ತು. ಚಾಲ್ತಿ ಖಾತೆ ಹೊಂದಿರುವ ಗ್ರಾಹಕರಿಗೂ ಬ್ಯಾಂಕ್ ಸೌಲಭ್ಯ ನೀಡಿದೆ. ಇನ್ಮುಂದೆ ಗ್ರಾಹಕರು ಪ್ರತಿ ದಿನ 2 ಲಕ್ಷದವರೆಗೆ ಹಣ ಜಮಾ ಮಾಡಬಹುದು.

ನಗದು ಠೇವಣಿ ನಿಯಮ ಬದಲಾವಣೆ

ನಗದು ಠೇವಣಿ ನಿಯಮ ಬದಲಾವಣೆ

ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಿದ್ದರಿಂದ ವಂಚನೆ ತಪ್ಪಿಸಲು ಎಸ್ಬಿಐ ಹೊಸ ನಿಯಮ ಜಾರಿ ಮಾಡಿದೆ. ಖಾತೆ ಹೊಂದಿದ ವ್ಯಕ್ತಿ ಮಾತ್ರ ಬ್ಯಾಂಕ್ ಕೌಂಟರ್ ಗೆ ಹೋಗಿ ತನ್ನ ಖಾತೆಗೆ ಹಣ ಜಮಾ ಮಾಡಬಹುದು. ತಂದೆ ಕೂಡ ಮಗನ ಖಾತೆಗೆ ಹಣ ಜಮಾ ಮಾಡುವಂತಿಲ್ಲ.

ಉಚಿತ ವಹಿವಾಟು

ಉಚಿತ ವಹಿವಾಟು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+