For Quick Alerts
ALLOW NOTIFICATIONS  
For Daily Alerts

ಎಟಿಎಂ ಗ್ರಾಹಕರಿಗೆ ಸಿಹಿಸುದ್ದಿ

ಕೇಂದ್ರ ಸರ್ಕಾರ ಎಟಿಎಂ ಗ್ರಾಹಕರಿಗೆ ಪ್ರಮುಖ ಸುದ್ದಿ ನೀಡಿದೆ. ದೇಶದ ಅರ್ಧದಷ್ಟು ಎಟಿಎಂ ಗಳು ಮುಂದಿನ ವರ್ಷದ ಮಾರ್ಚ್ ವೇಳೆಗೆ ಬಂದ್ ಆಗಲಿವೆ ಎಂದು ಈ ಹಿಂದೆ ಹೇಳಲಾಗಿತ್ತು.

|

ಕೇಂದ್ರ ಸರ್ಕಾರ ಎಟಿಎಂ ಗ್ರಾಹಕರಿಗೆ ಪ್ರಮುಖ ಸುದ್ದಿ ನೀಡಿದೆ. ದೇಶದ ಅರ್ಧದಷ್ಟು ಎಟಿಎಂ ಗಳು ಮುಂದಿನ ವರ್ಷದ ಮಾರ್ಚ್ ವೇಳೆಗೆ ಬಂದ್ ಆಗಲಿವೆ ಎಂದು ಈ ಹಿಂದೆ ಹೇಳಲಾಗಿತ್ತು.

 
ಎಟಿಎಂ ಗ್ರಾಹಕರಿಗೆ ಸಿಹಿಸುದ್ದಿ

ಸಾರ್ವಜನಿಕ ವಲಯದ ಬ್ಯಾಂಕುಗಳು ಎಟಿಎಂಗಳನ್ನು ಮುಚ್ಚುವುದಿಲ್ಲ. ಅಲ್ಲದೆ ಇಂತಹ ಯಾವುದೇ ಯೋಜನೆಯನ್ನು ಬ್ಯಾಂಕ್ ಗಳು ಹೊಂದಿಲ್ಲವೆಂದು ಹಣಕಾಸು ಖಾತೆ ಸಹಾಯಕ ಸಚಿವ ಶಿವ ಪ್ರತಾಪ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

 

ಕೆಲ ದಿನಗಳ ಹಿಂದೆ ಎಟಿಎಂ ಉದ್ಯಮದ ಒಕ್ಕೂಟ, ನಿರ್ವಹಣೆ ವೆಚ್ಚಗಳ ಏರಿಕೆಯ ಕಾರಣಕ್ಕಾಗಿ ಮುಂಬರುವ ಮಾರ್ಚ್ ವೇಳೆಗೆ ದೇಶದಲ್ಲಿರುವ 2.38 ಲಕ್ಷ ಎಟಿಎಂಗಳು ಬಂದ್ ಆಗಲಿವೆ ಎಂದು ಹೇಳಿತ್ತು. ಒಂದು ವೇಳೆ ಇಷ್ಟು ಸಂಖ್ಯೆಯಲ್ಲಿ ಎಟಿಎಂ ಮುಚ್ಚಲ್ಪಟ್ಟಿದ್ದರೆ ಗ್ರಾಹಕರು ತೀವ್ರ ತೊಂದರೆ ಅನುಭವಿಸುವ ಸಾಧ್ಯತೆ ಇತ್ತು.

Read more about: atm banking money
English summary

Good news, ATM Not closed

ATM Not closed
Story first published: Saturday, December 15, 2018, 12:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X