For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನಿಂದ ಪ್ರತಿದಿನ 3.1GB ಡೇಟಾ ಆಫರ್

ಜಿಯೋ ಪ್ರವೇಶದ ನಂತರ ಟೆಲಿಕಾಂ ರಂಗದಲ್ಲಿ ದರ ಸಮರ ಜೋರಾಗಿದೆ! ಪ್ರತಿಯೊಂದು ಕಂಪನಿಯು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಆಕರ್ಷಕ ಯೋಜನೆಗಳನ್ನು ಘೋಷಿಸುತ್ತಿವೆ.

|

ಜಿಯೋ ಪ್ರವೇಶದ ನಂತರ ಟೆಲಿಕಾಂ ರಂಗದಲ್ಲಿ ದರ ಸಮರ ಜೋರಾಗಿದೆ! ಪ್ರತಿಯೊಂದು ಕಂಪನಿಯು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಆಕರ್ಷಕ ಯೋಜನೆಗಳನ್ನು ಘೋಷಿಸುತ್ತಿವೆ.

 

ಬಿಎಸ್ಎನ್ಎಲ್ ನಿಂದ ಪ್ರತಿದಿನ 3.1GB ಡೇಟಾ ಆಫರ್

ಏರ್ಟೆಲ್, ವೋಡಾಫೊನ್, ಬಿಎಸ್ಎನ್ಎಲ್, ಜಿಯೋ ಸಂಸ್ಥೇಗಳು ಮೇಲಿಂದ ಮೇಲೆ ತನ್ನ ಯೋಜನೆಗಳನ್ನು ಪರಿಷ್ಕರಿಸುತ್ತಿವೆ. ಇದೀಗ ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.

ರೂ. 999 ಪ್ಲಾನ್ ನಲ್ಲಿ ಬದಲಾವಣೆ
ಬಿಎಸ್ಎನ್ಎಲ್ ಸೆಪ್ಟೆಂಬರ್ ನಲ್ಲಿ ಆರಂಭಿಸಿದ್ದ ರೂ. 999 ಪ್ರಿಪೇಯ್ಡ್ ಪ್ಲಾನ್ ನಲ್ಲಿ ಈಗ ಬದಲಾವಣೆ ಮಾಡಿದೆ. 6 ತಿಂಗಳ ವ್ಯಾಲಿಡಿಟಿಯೊಂದಿಗೆ ಈ ಹಿಂದೆ ಪ್ರತಿ ದಿನ 2.2 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಿತ್ತು. ಈಗ 3.1 ಜಿಬಿ ಡೇಟಾ ಪ್ರತಿದಿನ ಗ್ರಾಹಕರಿಗೆ ಸಿಗಲಿದೆ. ಡೇಟಾ ಜೊತೆ ಉಚಿತ ಕರೆ ಸೌಲಭ್ಯ ಇರಲಿದೆ. 6 ತಿಂಗಳಲ್ಲಿ ಗ್ರಾಹಕರಿಗೆ ಒಟ್ಟು 561.1 ಜಿಬಿ ಡೇಟಾ ಸಿಗಲಿದೆ. ಡೇಟಾ ಮುಗಿದರೆ 40 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ. ದೆಹಲಿ ಮತ್ತು ಮುಂಬೈ ಹೊರತುಪಡಿಸಿದ ಎಲ್ಲ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

English summary

BSNL revises Rs 999 prepaid plan, to offer almost 1GB data more per day

The data war is intensifying with each passing day as the telecom operators are busy rolling out and revising their existing data plans.
Story first published: Monday, December 17, 2018, 15:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X