ಶೇ. 99 ರಷ್ಟು ವಸ್ತುಗಳು ಶೇ. 18ರ ತೆರಿಗೆ ಪಟ್ಟಿಗೆ ತರಲಾಗುವುದು: ಮೋದಿ

ಸರಕು ಮತ್ತು ಸೇವಾ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸುವ ಸಲುವಾಗಿ ಶೇ. 99 ರಷ್ಟು ವಸ್ತುಗಳು ಶೇ. 18ರ ತೆರಿಗೆ ಪಟ್ಟಿಯಲ್ಲಿ ತರಲು ಕೇಂದ್ರ ಸರ್ಕಾರ ಬಯಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸುವ ಸಲುವಾಗಿ ಶೇ. 99 ರಷ್ಟು ವಸ್ತುಗಳು ಶೇ. 18ರ ತೆರಿಗೆ ಪಟ್ಟಿಯಲ್ಲಿ ತರಲು ಕೇಂದ್ರ ಸರ್ಕಾರ ಬಯಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಶೇ. 99 ರಷ್ಟು ವಸ್ತುಗಳು ಶೇ. 18ರ ತೆರಿಗೆ ಪಟ್ಟಿಗೆ: ಮೋದಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಳವಡಿಕೆ ಮೊದಲು ಶೇ. 65 ಲಕ್ಷ ಉದ್ಯಮಗಳು ನೋಂದಣಿಯಾಗಿದ್ದವು. ಆದರೆ ಈಗ ಶೇ. 55ರಷ್ಟು ವೃದ್ಧಿಯಾಗಿದೆ ಎಂದಿದ್ದಾರೆ. ಶೇ. 99 ರಷ್ಟು ಸರಕುಗಳನ್ನು ಶೇ. 18ರ ತೆರಿಗೆ ಪಟ್ಟಿಗೆ ತರುವ ಪ್ರಯತ್ನ ನಡೆಯುತ್ತಿದ್ದು, ಕೇವಲ ಐಷಾರಾಮಿ ಉತ್ಪನ್ನಗಳು ಮಾತ್ರ ಶೇ. 28 ರ ತೆರಿಗೆ ಪಟ್ಟಿಯಲ್ಲಿ ಬರಲಿದೆ.

ಪ್ರಾರಂಭದಲ್ಲಿ ರಾಜ್ಯದ ವ್ಯಾಟ್ ಗೆ ಅನುಗುಣವಾಗಿ ಜಿಎಸ್ಟಿಗೆ ಅಳವಡಿಕೆ ಮಾಡಲಾಗುತಿತ್ತು. ಆದರೆ ದಿನ ಕಳೆದಂತೆ ಬದಲಾವಣೆಯಾಗುತ್ತಿದ್ದು, ವ್ಯಾಪಾರದಲ್ಲಿ ಪ್ರಗತಿಯಾಗಿ ಪಾರದರ್ಶಕ ವ್ಯಾಪಾರಕ್ಕೆ ಜಿಎಸ್ಟಿ ನೆರವಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+