For Quick Alerts
ALLOW NOTIFICATIONS  
For Daily Alerts

ಜಿಯೋ ರೂ. 99 ಪ್ಲಾನ್, ಪ್ರತಿ ದಿನ 1.5 ಜಿಬಿ ಡೇಟಾ

ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುವುದು ಸಾಮಾನ್ಯ. ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಕೂಡ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಮುಂದಾಗಿದೆ.

|

ಜಿಯೋ ಹೊಸ ಪ್ಲಾನ್ ಬೆಲೆ ಕೇವಲ ರೂ. 99 ಆಗಿದ್ದು, ಗ್ರಾಹಕರಿಗೆ ರೂ. 99 ಪ್ಲಾನ್ ನಲ್ಲಿ ಒಂದು ತಿಂಗಳ ಕಾಲ ಪ್ರತಿ ದಿನ 1.5 ಜಿಬಿ ಡೇಟಾ ಒದಗಿಸುತ್ತದೆ. ಈ ಮೂಲಕ ಹೊಸ ವರ್ಷಕ್ಕೆ ಗ್ರಾಹಕರಿಗೆ ಭರ್ಜರಿ ಗಿಪ್ಟ್ ನೀಡಿದೆ. ರೈಲ್ವೆ ಇಲಾಖೆ ಹಾಗೂ ಜಿಯೋ ನಡುವೆ ಮಹತ್ವದ ಒಪ್ಪಂದ ಆದ ಮೇಲೆ ಕಂಪನಿ ಈ ಪ್ಲಾನ್ ಬಿಡುಗಡೆ ಮಾಡಿರುವುದು ವಿಶೇಷ.

ಈ ಪ್ಲಾನ್ ಕೇವಲ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದೆ. ಉಳಿದ ಗ್ರಾಹಕರಿಗೆ ಈ ಪ್ಲಾನ್ ಲಭ್ಯವಾಗುವುದಿಲ್ಲ. ಒಟ್ಟಿನಲ್ಲಿ ಜಿಯೋ ಹೊಸ ಹೊಸ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಲೇ ಇರುತ್ತದೆ.

Read more about: jio telecom money
English summary

Jio announced Rs. 99 Plan

Jio announced Rs. 99 Plan.
Story first published: Tuesday, January 1, 2019, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X