For Quick Alerts
ALLOW NOTIFICATIONS  
For Daily Alerts

ನೌಕರರಿಗೆ ಸಿಹಿಸುದ್ದಿ! ಇಪಿಎಫ್ ಬಡ್ಡಿದರ ಏರಿಕೆ ಸಾದ್ಯತೆ

ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹೊಸ ವರ್ಷದಲ್ಲಿ ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ ತನ್ನ ನೌಕರರ ಬಡ್ಡಿದರ ಹೆಚ್ಚಿಸುವ ಸಾದ್ಯತೆ ಇದೆ.

|

ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹೊಸ ವರ್ಷದಲ್ಲಿ ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ ತನ್ನ ನೌಕರರ ಬಡ್ಡಿದರ ಹೆಚ್ಚಿಸುವ ಸಾದ್ಯತೆ ಇದೆ.

ನೌಕರರಿಗೆ ಸಿಹಿಸುದ್ದಿ! ಇಪಿಎಫ್ ಬಡ್ಡಿದರ ಏರಿಕೆ ಸಾದ್ಯತೆ

ಇಪಿಎಫ್ಒನಲ್ಲಿ 6 ಕೋಟಿ ಚಂದಾದಾರರಿದ್ದು, ನೌಕರರ ಇಪಿಎಫ್ಒ ಬಡ್ಡಿ ದರವನ್ನು ಶೇ. 8.55ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಬಡ್ಡಿದರ ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ವಿಮರ್ಶೆ ನಡೆಸುತ್ತಿದ್ದು, ಮೂವರು ಅಧಿಕಾರಿಗಳು ಈಗಾಗಲೇ ಬಡ್ಡಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಜನವರಿ ತಿಂಗಳ ಕೊನೆ ವಾರದಲ್ಲಿ ಬಡ್ಡಿ ದರದ ಬಗ್ಗೆ ಘೋಷಣೆಯಾಗಲಿದೆ. ಬಡ್ಡಿ ದರ ಶೇ. 8.55ರಷ್ಟು ಅಥವಾ ಅದಕ್ಕಿಂತ ಹೆಚ್ಚು ಆಗಬಹುದು. ಇಪಿಎಫ್ಒ ಸಂಸ್ಥೆ ಸುಮಾರು 11 ಲಕ್ಷ ಕೋಟಿ ನಿವೃತ್ತಿ ನಿಧಿ ಸಂಭಾಳಿಸುತ್ತದೆ. ಪ್ರತಿ ಬಾರಿ ಡಿಸೆಂಬರ್ ನಲ್ಲಿಯೇ ಬಡ್ಡಿ ದರ ಘೋಷಣೆಯಾಗುತ್ತಿತ್ತು. ಆದರೆ ಅಡಿಟಿಂಗ್ ನಿಂದಾಗಿ ಈ ಬಾರಿ ವಿಳಂಬವಾಗಿದೆ.

English summary

EPFO may hike epf interest rates from 8.55 percent

EPFO may hike epf interest rates from 8.55 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X