ಪೇಟಿಎಂ 1 ಸಾವಿರದವರೆಗೆ ಕ್ಯಾಶ್ಬ್ಯಾಕ್ ಆಫರ್

ದೇಶದ ಪ್ರಮುಖ ಇ-ಕಾಮರ್ಸ್ ಕ್ಷೇತ್ರದ ಸಂಸ್ಥೆ ಪೇಟಿಎಂ ಹೊಸ ವರ್ಷ ಪ್ರಯುಕ್ತ ತನ್ನ ಗ್ರಾಹಕರಿಗೆ 1 ಸಾವಿರದವರೆಗೆ ಕ್ಯಾಶ್ಬ್ಯಾಕ್ ಆಫರ್ ಆರಂಭಿಸಿದೆ. ಬಸ್ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ.

ದೇಶದ ಪ್ರಮುಖ ಇ-ಕಾಮರ್ಸ್ ಕ್ಷೇತ್ರದ ಸಂಸ್ಥೆ ಪೇಟಿಎಂ ಹೊಸ ವರ್ಷ ಪ್ರಯುಕ್ತ ತನ್ನ ಗ್ರಾಹಕರಿಗೆ 1 ಸಾವಿರದವರೆಗೆ ಕ್ಯಾಶ್ಬ್ಯಾಕ್ ಆಫರ್ ಆರಂಭಿಸಿದೆ. ಬಸ್ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ.

ಪೇಟಿಎಂ 1 ಸಾವಿರದವರೆಗೆ ಕ್ಯಾಶ್ಬ್ಯಾಕ್ ಆಫರ್

ಪೇಟಿಎಂ ನ್ಯೂ ಇಯರ್ 2019 ಎಂಬ ಹೆಸರಿನಲ್ಲಿ ಈ ಆಫರ್ ಪರಿಚಯಿಸಿದ್ದು, ಗ್ರಾಹಕರು ಪ್ರಮೋಷನಲ್ ಕೋಡ್ ಬಸ್2019 ಅನ್ನು ಪೇಟಿಎಂ ಆಪ್ ಅಥವಾ ವೆಬ್‍ಸೈಟ್ ಮೂಲಕ ಬಳಸಿ ಕ್ಯಾಶ್‍ಬ್ಯಾಕ್ ಪಡೆಯಬಹುದು. ಬುಕ್ ಮಾಡಿದ ಬಸ್ ಟಿಕೆಟ್ ಮೊತ್ತದ ಶೇ. 8 ರಷ್ಟು ಕ್ಯಾಶ್‍ಬ್ಯಾಕ್ ಸಿಗಲಿದೆ.

ಅಂದರೆ ರೂ. 1,000 ಮೊತ್ತದ ಟಿಕೆಟ್‍ಗೆ 80 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ. ಇನ್ನು ಒಂದು ಸಾವಿರ ಕ್ಯಾಶ್ಬ್ಯಾಕ್ ಪಡೆಯಬೇಕಾದರೆ ರೂ. 12,500 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಟಿಕೆಟ್ ಬುಕ್ ಮಾಡಿದ 24 ಗಂಟೆಯೊಳಗೆ ಕ್ಯಾಶ್ಬ್ಯಾಕ್ ಮೊತ್ತ ಪೇಟಿಎಂ ವ್ಯಾಲೆಟ್‍ಗೆ ಜಮಾ ಆಗುತ್ತದೆ. ಆಕಸ್ಮಾತ್ ವೇಳೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕ್ಯಾಶ್ಬ್ಯಾಕ್ ಲಭಿಸುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+