For Quick Alerts
ALLOW NOTIFICATIONS  
For Daily Alerts

ಆಧಾರ್ ಕಡ್ಡಾಯ, ವಯಸ್ಕರರಿಗೆ ಪ್ರಮುಖ ಮಾಹಿತಿ

ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಿಸುವುದು ಕಡ್ಡಾಯವಲ್ಲ ಎಂದು 2018 ರ ಸೆಪ್ಟಂಬರ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

|

ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಿಸುವುದು ಕಡ್ಡಾಯವಲ್ಲ ಎಂದು 2018 ರ ಸೆಪ್ಟಂಬರ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಆಧಾರ್ ಕಡ್ಡಾಯ, ವಯಸ್ಕರರಿಗೆ ಪ್ರಮುಖ ಮಾಹಿತಿ

ಇದೀಗ ಮೊಬೈಲ್ ಸಿಮ್ ಹಾಗೂ ಬ್ಯಾಂಕ್ ಖಾತೆಗಳಿಗೆ ಸ್ವಯಂ ಪ್ರೇರಿತವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆಗೆ ಅವಕಾಸ ಮಾಡಿಕೊಡಲು ಹಾಗು ಕಾನೂನಿನ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ.
ಆಧಾರ್ ಯೋಜನೆಯಿಂದ ಹೊರ ಬರಲು ವಯಸ್ಕರಿಗೆ ಯಾವುದೇ ಸಾಮಾನ್ಯ ಯೋಜನೆ ಇಲ್ಲ. ವಯಸ್ಕರಿಗೆ ಆಧಾರ್ ವಿನಾಯಿತಿ ನೀಡುವ ಕುರಿತು ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಎಸ್.ಎಸ್. ಅಹ್ಲುವಾಲಿಯಾ ತಿಳಿಸಿದ್ದಾರೆ.

ಆದರೆ, ಆಧಾರ್ ನಿಂದ ಹೊರ ಹೋಗುವ ಸಾಮಾನ್ಯ ಆಯ್ಕೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಮಕ್ಕಳು ವಯಸ್ಕರಾದ ನಂತರ ಅವರವರ ಆಯ್ಕೆಗೆ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

Read more about: ಆಧಾರ್ aadhar
English summary

No general scheme for adults to opt out of Aadhaar programme

no general scheme has been created that gives an adult the choice to opt out of the Aadhaar programme as there is no such direction from the Supreme Court.
Story first published: Saturday, January 5, 2019, 12:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X