ಏರ್ಟೆಲ್ ನಿಂದ ಗ್ರಾಹಕರಿಗೆ ಆಕರ್ಷಕ ಯೋಜನೆ

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ತಂತ್ರಗಳನ್ನು ಅನುಸರಿಸುತ್ತವೆ. ಅದರಲ್ಲೂ ಜಿಯೋ ಪ್ರವೇಶಾತಿ ನಂತರ ದರ ಸಮರವೇ ಏರ್ಪಟ್ಟಿದೆ. ಜಿಯೋ ಅಗ್ಗದ ಯೋಜನೆಗಳಿಂದಾಗಿ ಬೇರೆ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಂಡಿರುವುದು ನಿಜ.

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ತಂತ್ರಗಳನ್ನು ಅನುಸರಿಸುತ್ತವೆ. ಅದರಲ್ಲೂ ಜಿಯೋ ಪ್ರವೇಶಾತಿ ನಂತರ ದರ ಸಮರವೇ ಏರ್ಪಟ್ಟಿದೆ. ಜಿಯೋ ಅಗ್ಗದ ಯೋಜನೆಗಳಿಂದಾಗಿ ಬೇರೆ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಂಡಿರುವುದು ನಿಜ. ಇದೀಗ ಏರ್ಟೆಲ್ ಹೊಸ ಗ್ರಾಹಕರನ್ನು ಸೆಳೆಯಲು ಪ್ರೀಪೇಯ್ಡ್ ಯೋಜನೆ ಪರಿಚಯಿಸಿದೆ.

ಏರ್ಟೆಲ್ ನಿಂದ ಗ್ರಾಹಕರಿಗೆ ಆಕರ್ಷಕ ಯೋಜನೆ

ರೂ. 76 ರೀಚಾರ್ಜ್ ಯೋಜನೆ
ಮೊದಲ ಬಾರಿ ರೀಚಾರ್ಜ್ (FRC) ಮಾಡುವ ಏರ್ಟೆಲ್ ಪ್ರಿಪೇಡ್ ಗ್ರಾಹಕರಿಗೆ ಈ ಯೋಜನೆ ಬಳಕೆದಾರರಿಗೆ ಹೇಳಿ ಮಾಡಿಸಿದಂತಿದೆ. 100 ಎಂಬಿ ಹೈಸ್ಪೀಡ್ ಡೇಟಾದೊಂದಿಗೆ ರೂ. 26 ಟಾಕ್ ಟೈಮ್ ನೀಡುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ರೂ. 76 ಅಡಿಯಲ್ಲಿ ಧ್ವನಿ ಕರೆಗೆ ಪ್ರತಿ ನಿಮಿಷಕ್ಕೆ 60 ಪೈಸೆ ಖರ್ಚಾಗುತ್ತದೆ. ಇದು MyAirtel ಅಪ್ಲಿಕೇಶನ್ ನಲ್ಲಿ ಮತ್ತು ಏರ್ಟೆಲ್ ವೆಬ್ಸೈಟ್ ನಲ್ಲಿ ಲಭ್ಯವಿದೆ. ಹೊಸ ಏರ್ಟೆಲ್ ಸಿಮ್ ಅನ್ನು ಖರೀದಿಸಿದಾಗ ಬಳಕೆದಾರರು ಇದನ್ನು ಬಳಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+