For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ರೂ. 3,610 ಕೋಟಿ ನಿವ್ವಳ ಲಾಭ

ದೇಶದ ಐಟಿ (ಮಾಹಿತಿ ತಂತ್ರಜ್ಞಾನ) ದಿಗ್ಗಜ ಸಂಸ್ಥೆ ಇನ್ಫೋಸಿಸ್ ಕಳೆದ ಸೆಪ್ಟಂಬರ್ ಮತ್ತು ಡಿಸೆಂಬರ್ ಮೂರನೇ ತ್ರೈಮಾಸಿಕ ಅವಧಿಯಲ್ಲಿ ರೂ. 3,610 ಕೋಟಿ ನಿವ್ವಳ ಲಾಭ ದಾಖಲಿಸಿದೆ.

|

ದೇಶದ ಐಟಿ (ಮಾಹಿತಿ ತಂತ್ರಜ್ಞಾನ) ದಿಗ್ಗಜ ಸಂಸ್ಥೆ ಇನ್ಫೋಸಿಸ್ ಕಳೆದ ಸೆಪ್ಟಂಬರ್ ಮತ್ತು ಡಿಸೆಂಬರ್ ಮೂರನೇ ತ್ರೈಮಾಸಿಕ ಅವಧಿಯಲ್ಲಿ ರೂ. 3,610 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಇನ್ಫೋಸಿಸ್ ರೂ. 3,610 ಕೋಟಿ ನಿವ್ವಳ ಲಾಭ

ಕಳೆದ 2017-18ರ ಸಾಲಿನ ಸೆಪ್ಟಂಬರ್-ಡಿಸೆಂಬರ್ ಅವಧಿಗೆ ಹೋಲಿಸಿದರೆ, ಶೇ. 30ರಷ್ಟು ಇಳಿಕೆಯಾಗಿದೆ. ಎರಡನೇ ಅತಿದೊಡ್ಡ ಕಂಪನಿ ರೂ. 5,129 ಕೋಟಿ ಲಾಭ ಗಳಿಸಿತ್ತು.ಇನ್ಫೋಸಿಸ್ ತ್ರೈಮಾಸಿಕ ನಿವ್ವಳ ವಹಿವಾಟು ರೂ. 21,400 ಕೋಟಿಗಳಾಗಿದ್ದು, ಶೇ. 20 ರಷ್ಟು ಏರಿಕೆ ಕಂಡಿದೆ.

ಇನ್ಫೋಸಿಸ್ ರೂ. 8,260 ಕೋಟಿ ಮೌಲ್ಯದ ಷೇರು ಮರು ಖರೀದಿಯನ್ನು ಘೋಷಿಸಿದ್ದು, ಪ್ರತಿ ಷೇರಿಗೆ ರೂ. 800 ದರದಲ್ಲಿ ಮರು ಖರೀದಿಸಲಿದೆ. ಜೊತೆಗೆ ಪ್ರತಿ ಷೇರಿಗೆ ರೂ. 4 ವಿಶೇಷ ಡಿವಿಡೆಂಡ್ ಪ್ರಕಟಿಸಿದೆ.
ಇನ್ಫೋಸಿಸ್‌ನಲ್ಲಿ ಶೇ. 22.20ರಷ್ಟಿದ್ದ ಉದ್ಯೋಗಿಗಳ ವಲಸೆಯ ದರ ಶೇ. 19.90ಕ್ಕೆ ಇಳಿದಿದೆ.

English summary

Infosys Q3 net profit falls 30 pc to Rs 3,610 crore

IT major Infosys Friday said its net profit declined by nearly 30 per cent to Rs 3,610 crore during the December 2018 quarter.
Story first published: Saturday, January 12, 2019, 11:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X