ಪೇಟಿಎಂ ಮೂಲಕ ಟಿಕೇಟ್ ಬುಕಿಂಗ್ ಮಾಡಿದರೆ ಕ್ಯಾಶ್ ಬ್ಯಾಕ್
ಪೇಟಿಎಂ ಇ-ವಾಲೆಟ್ ಮುಖಾಂತರ ಟಿಕೇಟ್ ಬುಕಿಂಗ್ ಮಾಡುವವರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಪೇಟಿಎಂ ಗ್ರಾಹಕರು, ಅದರಲ್ಲೂ ಗೋವಾಗೆ ಹೋಗಿ ಬರುವ ಪ್ರಯಾಣಿಕರಿಗೆ ಪೇಟಿಎಂ ವಿಶೇಷ ಅಫರ್ ಘೋಷಿಸಿದೆ.
ಪೇಟಿಎಂ ಇ-ವಾಲೆಟ್ ಮುಖಾಂತರ ಟಿಕೇಟ್ ಬುಕಿಂಗ್ ಮಾಡುವವರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಪೇಟಿಎಂ ಗ್ರಾಹಕರು, ಅದರಲ್ಲೂ ಗೋವಾಗೆ ಹೋಗಿ ಬರುವ ಪ್ರಯಾಣಿಕರಿಗೆ ಪೇಟಿಎಂ ವಿಶೇಷ ಅಫರ್ ಘೋಷಿಸಿದೆ. ಒಮ್ಮೆ ಟಿಕೆಟ್ ಬುಕ್ ಮಾಡಿದರೆ ರೂ. 222 ಕ್ಯಾಶ್ ಬ್ಯಾಕ್ ಸಿಗಲಿದೆ.

ಗೋವಾಕ್ಕೆ ಹೋಗುವ ಹಾಗೂ ಬರುವ ಬಸ್ ಟಿಕೆಟ್‍ಗಳಿಗೆ ಮಾತ್ರ ಈ ಆಫರ್ ಅನ್ವಯಿಸಲಿದ್ದು, ಈ ಕ್ಯಾಶ್ ಬ್ಯಾಕ್ ಅಫರ್ ಪಡೆಯಲು ತಲಾ ರೂ. 500 ಮೊತ್ತದ ಕನಿಷ್ಠ ಎರಡು ಟಿಕೆಟ್‍ಗಳನ್ನು ಪೇಟಿಎಂ ಮೂಲಕ ಬುಕ್ ಮಾಡಬೇಕಾಗುತ್ತದೆ.
ಅಲ್ಲದೆ ಒಬ್ಬ ಪ್ರಯಾಣಿಕ ಒಮ್ಮೆ ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯ. ಈ ಆಫರ್ ಪಡೆಯಲು ಇಚ್ಛಿಸುವವರು ಪೇಟಿಎಂ ಡೌನ್ ಲೋಡ್ ಮಾಡಿಕೊಂಡಿರುವ ವೆರಿಫೈಡ್ ಮೊಬೈಲ್ ನಂಬರ್ ಹೊಂದಿರಬೇಕು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications