ಗುಡ್ ನ್ಯೂಸ್! ಜನೆವರಿ 18-20 ರವರೆಗೆ ಗೃಹ ಸಾಲ ಉತ್ಸವ

ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಜನವರಿ 18 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಗೃಹ ಸಾಲ ಉತ್ಸವ ಹಮ್ಮಿಕೊಂಡಿದೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಜನವರಿ 18 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಗೃಹ ಸಾಲ ಉತ್ಸವ ಹಮ್ಮಿಕೊಂಡಿದೆ.

ಗುಡ್ ನ್ಯೂಸ್! ಜನೆವರಿ 18-20 ರವರೆಗೆ ಗೃಹ ಸಾಲ ಉತ್ಸವ

'ಎಸ್ಬಿಐ ಹೋಮ್ ಲೋನ್ ಉತ್ಸವ 2019' ಅನ್ನು ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿನ ಬೆಂಗಳೂರಿನ ಮುಖ್ಯ ಕಚೇರಿ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ.

ಎಸ್ಬಿಐ ಜನರಲ್ ಮ್ಯಾನೇಜರ್ ಅಭಿಜಿತ್ ಮಜುಂದರ್ ಅವರು 'ಎಸ್ಬಿಐ ಹೋಮ್ ಲೋನ್ ಉತ್ಸವ್ 2019' ಅನ್ನು ಉದ್ಘಾಟಿಸಲಿದ್ದಾರೆ. ಇದು ಗೃಹ ಸಾಲಗಳು ಮತ್ತು ಕಾರು ಸಾಲಗಳನ್ನು ಒಳಗೊಂಡಿರಲಿದೆ.
ಮನೆ ಖರೀದಿಸುವವರು ಸಾಲಕ್ಕಾಗಿ ಆಸಕ್ತಿ ತೋರುತ್ತಿದ್ದು, ಈ ಉತ್ಸವದಲ್ಲಿ ಗ್ರಾಹಕರಿಗೆ ಹಲವಾರು ರಿಯಾಯಿತಿ ಕೂಡ ಸಿಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರೂ. 2.3 ಲಕ್ಷ ನಿಂದ ರೂ. 2.68 ಲಕ್ಷದವರೆಗೆ ಬಡ್ಡಿ ಸಬ್ಸಿಡಿ ಪಡೆಯಬಹುದು ಎಂದು ಅಭಿಜಿತ್ ಮಜುಂದಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+