ವಿಸ್ತಾರ ಭರ್ಜರಿ ಆಫರ್! ಆರಂಭಿಕ ದರ ಕೇವಲ ರೂ. 899

ಖಾಸಗಿ ವಿಮಾನಯಾನ ಸಂಸ್ತೆ ವಿಸ್ತಾರ 4ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

ಖಾಸಗಿ ವಿಮಾನಯಾನ ಸಂಸ್ತೆ ವಿಸ್ತಾರ 4ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

ವಿಸ್ತಾರ ಭರ್ಜರಿ ಆಫರ್! ಆರಂಭಿಕ ದರ ಕೇವಲ  ರೂ. 899

ವಿಸ್ತಾರ ವಿಮಾನ ಪ್ರಯಾಣ ದರದ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದ್ದು, ಆರಂಭಿಕ ಪ್ರಯಾಣ ದರ ರೂ. 899 ಆಗಿದೆ. ಜನೆವರಿ 17 ರಂದು ಒಂದು ದಿನದ ಮಟ್ಟಿಗೆ ಇದ್ದ ಆಫರ್ ಈಗ ಜನೆವರಿ 18 ರ ಮಧ್ಯರಾತ್ರಿಯವರೆಗೂ ವಿಸ್ತರಿಸಲಾಗಿದೆ.

ಈ ಆಫರ್ ಫೆಬ್ರವರಿ 1 ರಿಂದ ಸೆಪ್ಟಂಬರ್ 18ರ ಅವಧಿಯಲ್ಲಿ ಎಕಾನಮಿ, ಪ್ರೀಮಿಯಂ ಮತ್ತು ಬಿಸಿನೆಸ್ ಕ್ಲಾಸ್ ನ ಒನ್ ವೇ ಪ್ರಯಾಣಕ್ಕಷ್ಟೇ ಅನ್ವಯವಾಗಲಿದೆ. ಆದರೆ ಎಕಾನಮಿ ಮತ್ತು ಪ್ರೀಮಿಯಂ ಟಿಕೆಟ್ ಗಳನ್ನು 15 ದಿನಗಳ ಮುಂಗಡ ಬುಕಿಂಗ್ ಮತ್ತು ಬಿಸಿನೆಸ್ ಕ್ಲಾಸ್‍ ಟಿಕೇಟ್ 30 ದಿನಗಳ ಮುಂಚಿತ ಬುಕಿಂಗ್ ಮಾಡಿದಾಗ ಆಫರ್ ಅನ್ವಯಿಸುತ್ತದೆ. ಹೆಚ್ಚಿನ ವಿವರಗಳಿಗೆ www.airvistara.com ಬೇಟಿ ನೀಡಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+