ಚೀನಾದ ಜಿಡಿಪಿ ದರ ಕುಸಿತ

ಪ್ರಸಕ್ತ ಸಾಲಿನ ತ್ರೈಮಾಸಿಕದಲ್ಲಿ ಚೀನಾ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಕುಸಿತ ಕಂಡಿದ್ದು, ಕಳೆದ 28 ವರ್ಷಗಳ ಅವಧಿಯಲ್ಲಿ ಅತಿ ದುರ್ಬಲ ಪ್ರಗತಿ ದಾಖಲಿಸಿದೆ.

ಪ್ರಸಕ್ತ ಸಾಲಿನ ತ್ರೈಮಾಸಿಕದಲ್ಲಿ ಚೀನಾ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಕುಸಿತ ಕಂಡಿದ್ದು, ಕಳೆದ 28 ವರ್ಷಗಳ ಅವಧಿಯಲ್ಲಿ ಅತಿ ದುರ್ಬಲ ಪ್ರಗತಿ ದಾಖಲಿಸಿದೆ.

ಚೀನಾದ ಜಿಡಿಪಿ ದರ ಕುಸಿತ

ಮೂರನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಮುನ್ನುಗ್ಗುತ್ತಿದ್ದ ಚೀನಾ, ಅಮೆರಿಕದ ಜತೆಗಿನ ವ್ಯಾಪಾರ ಸಮರದಿಂದಾಗಿ ಹಿನ್ನಡೆ ಎದುರಿಸುತ್ತಿದ್ದು, ನಾಲ್ಕನೇ ತ್ರೈಮಾಸಿಕದಲ್ಲೂ ದೇಶಿ ಬೆಳವಣಿಗೆ ದರ(ಜಿಡಿಪಿ) ನಿಧಾನಗತಿಯಲ್ಲಿ ಸಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ. 6.5ರಷ್ಟಿದ್ದ ಜಿಡಿಪಿ ಇದೀಗ 6.4ಕ್ಕೆ ಕುಸಿದಿದೆ. ಇದೀಗ ಆರ್ಥಿಕ ಚಟುವಟಿಕೆಗಳ ಹಿನ್ನಡೆಯಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದ್ದು, ಚೀನಾ-ಯುಎಸ್ಎ ಜತೆಗಿನ ವ್ಯಾಪಾರ ಸಮರವೂ ತೀವ್ರಗೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+