ನಾಳೆಯಿಂದ 'ಬಿಗ್ ಬಜಾರ್ ಸಬ್ಸೆ ಸಸ್ತೆ 5 ದಿನ್'

ಭಾರತದ ಅತಿದೊಡ್ಡ ಶಾಪಿಂಗ್ ಉತ್ಸವ ಬಿಗ್ ಬಜಾರ್ ನ ಸಬ್ಸೆ ಸಸ್ತೆ 5 ದಿನ್ (ಅತ್ಯಂತ ಅಗ್ಗದ ಐದು ದಿನಗಳು) ಹೆಸರಿನ ಅಡಿಯಲ್ಲಿ ಸರಕುಗಳ ಮಾರಾಟ ಉತ್ಸವ ನಡೆಯಲಿದೆ.

ಭಾರತದ ಅತಿದೊಡ್ಡ ಶಾಪಿಂಗ್ ಉತ್ಸವ ಬಿಗ್ ಬಜಾರ್ ನ ಸಬ್ಸೆ ಸಸ್ತೆ 5 ದಿನ್ (ಅತ್ಯಂತ ಅಗ್ಗದ ಐದು ದಿನಗಳು) ಹೆಸರಿನ ಅಡಿಯಲ್ಲಿ ಸರಕುಗಳ ಮಾರಾಟ ಉತ್ಸವ ನಡೆಯಲಿದೆ.

ಬಿಗ್ ಬಜಾರ್ ದಿನಬಳಕೆಯ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಮಳಿಗೆಯಾಗಿದ್ದು, ಅತ್ಯಂತ ಅಗ್ಗದ ಐದು ದಿನಗಳು ಹೆಸರಿನಲ್ಲಿ ಮಾರಾಟ ಉತ್ಸವ ಹಮ್ಮಿಕೊಂಡಿದೆ.

ನಾಳೆಯಿಂದ ಆರಂಭ

ನಾಳೆಯಿಂದ ಆರಂಭ

ಸಬ್ಸೆ ಸಸ್ತೆ 5 ದಿನ್ (ಅತ್ಯಂತ ಅಗ್ಗದ ಐದು ದಿನಗಳು) ಉತ್ಸವ ಜನೆವರಿ 23 ರಿಂದ 27 ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಅಬ್ 20% ಔರ್ ಭೀ ಸಸ್ತಾ (ಶೇ. ೨೦ ರಷ್ಟು ಹೆಚ್ಚುವರಿ ಅಗ್ಗ) ಆಫರ್ ಇರಲಿದೆ.

ಫ್ಯೂಚರ್ ಪೇ ವಾಲೆಟ್

ಫ್ಯೂಚರ್ ಪೇ ವಾಲೆಟ್

ಗ್ರಾಹಕರು ಫ್ಯೂಚರ್ ಪೇ ವಾಲೆಟ್ ಮುಖಾಂತರ ರೂ. ೩೦೦೦ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಮೇಲೆ ಶೇ. 20 ರಷ್ಟು ಕ್ಯಾಶ್ ವಾಪಸ್ಸು ಪಡೆಯಲಿದ್ದಾರೆ. ಐದು ದಿನಗಳ ಅವಧಿಯಲ್ಲಿ ಗ್ರಾಹಕರು ಭಾರೀ ಕೊಡುಗೆ ಮತ್ತು ರಿಯಾಯಿತಿಗಳನ್ನು ಪಡೆಯಲಿದ್ದಾರೆ.

ಉತ್ಪನ್ನಗಳು ಮತ್ತು ರಿಯಾಯಿತಿ

ಉತ್ಪನ್ನಗಳು ಮತ್ತು ರಿಯಾಯಿತಿ

ಆಹಾರ, ಮನೆಯ ವಸ್ತುಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಉಡುಪುಗಳು, ಪಾದರಕ್ಷೆಗಳು, ಆಟಿಕೆಗಳು, ಸರಂಜಾಮುಗಳು, ಅಡುಗೆಮನೆ, ಮನೆಯ ಅಲಂಕಾರ ಹೀಗೆ ಹಲವು ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಪ್ರತಿ ಗ್ರಾಹಕರು ಉತ್ತಮ ಆಯ್ಕೆ ಮತ್ತು ರಿಯಾಯಿತಿಗಳನ್ನು ಆಯ್ಕೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+