For Quick Alerts
ALLOW NOTIFICATIONS  
For Daily Alerts

ಕೇಂದ್ರದ ಬಂಪರ್ ಕೊಡುಗೆ! ನೌಕರರ ಪಿಂಚಣಿ ದುಪ್ಪಟ್ಟು ಸಾದ್ಯತೆ

ಕೇಂದ್ರ ಸರ್ಕಾರ ನೌಕರರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆಯಿದೆ. ನೌಕರರ ಪಿಂಚಣಿ ಯೋಜನೆಯಡಿ (ಇಪಿಎಸ್) ಪಿಂಚಣಿ ಹಣವನ್ನು ದುಪ್ಪಟ್ಟು ಮಾಡುವ ಸಾಧ್ಯತೆಯಿದ್ದು, ಈ ಬದಲಾವಣೆ ತರುವಾಯ ಪ್ರತಿ ತಿಂಗಳು ಪಿಂಚಣಿ ಹಣ ರೂ. 2,000 ಸಿಗಲಿದೆ. ಸುಮಾರು 40 ಲ

|

ಕೇಂದ್ರ ಸರ್ಕಾರ ನೌಕರರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆಯಿದೆ. ನೌಕರರ ಪಿಂಚಣಿ ಯೋಜನೆಯಡಿ (ಇಪಿಎಸ್) ಪಿಂಚಣಿ ಹಣವನ್ನು ದುಪ್ಪಟ್ಟು ಮಾಡುವ ಸಾಧ್ಯತೆಯಿದ್ದು, ಈ ಬದಲಾವಣೆ ತರುವಾಯ ಪ್ರತಿ ತಿಂಗಳು ಪಿಂಚಣಿ ಹಣ ರೂ. 2,000 ಸಿಗಲಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ನೌಕರಿಗೆ ಲಾಭದಾಯಕವಾಗಲಿದೆ.

ಕೇಂದ್ರದ ಬಂಪರ್ ಕೊಡುಗೆ! ನೌಕರರ ಪಿಂಚಣಿ ದುಪ್ಪಟ್ಟು ಸಾದ್ಯತೆ

ನೌಕರರ ಪಿಂಚಣಿ ಹೆಚ್ಚಿಸುವಂತೆ ಉನ್ನತ ಮಟ್ಟದ ಸಮಿತಿ ಪ್ರಸ್ತಾವನೆ ಸಲ್ಲಿಸಿದೆ. ಇಪಿಎಫ್ಒ ಚಂದಾದಾರರು ಪಿಂಚಣಿಯ ಭಾಗವಾಗಲಿದ್ದು, ಹಣಕಾಸು ಸಚಿವಾಲಯ ಇದರ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಸರ್ಕಾರವು ಪ್ರತಿ ವರ್ಷ ನೌಕರರ ಪಿಂಚಣಿ ಯೋಜನೆ ಭಾಗವಾಗಿ ರೂ. 9000 ಕೋಟಿ ಖರ್ಚು ಮಾಡುತ್ತದೆ. ಒಂದು ವೇಳೆ ಉನ್ನತ ಮಟ್ಟದ ಸಮಿತಿ ಪ್ರಸ್ತಾವವನ್ನು ಒಪ್ಪಿಕೊಂಡರೆ ಪಿಂಚಣಿ ಮೊತ್ತ ರೂ. 12,000 ಕೋಟಿ ಆಗಲಿದೆ.
ಕೇಂದ್ರ ಸರ್ಕಾರ ಕೆಲ ಷರತ್ತುಗಳ ಮೇಲೆ ಪಿಂಚಣಿ ಹೆಚ್ಚಳ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸುಮಾರು 60 ಲಕ್ಷ ಪಿಂಚಣಿದಾರರಿದ್ದು, ಅವರಲ್ಲಿ 40 ಲಕ್ಷ ಮಂದಿ ಪ್ರತಿ ತಿಂಗಳು ರೂ. 1500 ಕ್ಕಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ.

Read more about: eps epfo epf money
English summary

Finance ministry mulls hiking minimum pension under EPS

The government is mulling doubling the minimum pension under the Employees’ Pension Scheme to Rs 2,000 per month, a move that will benefit over 4 million workers.
Story first published: Thursday, January 24, 2019, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X