ಜಿಯೋನಿಂದ 2 ದೀರ್ಘಾವಧಿ ವ್ಯಾಲಿಡಿಟಿ ಯೋಜನೆ ಪ್ರಕಟ

ಜಿಯೋ ಪೋನ್ ಬಳಕೆದಾರರಿಗೆ ಹೊಸದಾಗಿ ರೂ. 594 ಮತ್ತು ರೂ. 297ಕ್ಕೆ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಗಳನ್ನು ಘೋಷಿಸಲಾಗಿದೆ.

ತನ್ನ ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘ ಅವಧಿಯ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ, ರೂ. 594 ಮತ್ತು ರೂ. 297ಕ್ಕೆ ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

ಕುಂಭಮೇಳಕ್ಕಾಗಿ ಜಿಯೋದಿಂದ ಹೊಸ ಫೋನ್ ಬಿಡುಗಡೆ

ರೂ. 594 ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ.

ಜಿಯೋನಿಂದ 2 ದೀರ್ಘಾವಧಿ ವ್ಯಾಲಿಡಿಟಿ ಯೋಜನೆ ಪ್ರಕಟ

ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 168 ದಿನಗಳ ವ್ಯಾಲಿಡಿಟಿ ಹೊಂದಿದೆ.

ಅಂದರೆ ಆರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ಜಿಯೋ ಸಾವನ್ ನಿಂದ 45 ಮಿಲಿಯನ್ ಸಾಂಗ್ಸ್ ನಿಮಗಾಗಿ

ರೂ. 297ಕ್ಕೆ ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿದೆ.

ಅಂದರೆ ಮೂರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+