Author Profile - ಮಹೇಶ್ ಮಲ್ನಾಡ್

ಸುದ್ದಿ ಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.

Latest Stories

Boycott Chinese products: ನಿಷೇಧದಿಂದ ಚೀನಾಕ್ಕಿಂತ ಭಾರತಕ್ಕೆ ದೊಡ್ಡ ಹೊಡೆತ

Boycott Chinese products: ನಿಷೇಧದಿಂದ ಚೀನಾಕ್ಕಿಂತ ಭಾರತಕ್ಕೆ ದೊಡ್ಡ ಹೊಡೆತ

 |  Thursday, June 18, 2020, 16:42 [IST]
Boycott Chinese products ಎಂಬುದು ಹೊಸದಾಗಿ ಕೇಳಿ ಬರುತ್ತಿರುವ ಕೂಗಲ್ಲ. ಈ ಹಿಂದೆ ಅನೇಕ ಬಾರಿ ಕೇಳಿ ಬಂದಿತ್ತು. ಸ್ವದೇಶಿ ಮಂತ್ರ ಜಪಿಸಿ, ದೇಶಿ ಉತ್ಪನ...
ಕಲ್ಲಿದ್ದಲು ಗಣಿ ಹರಾಜಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಕಲ್ಲಿದ್ದಲು ಗಣಿ ಹರಾಜಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

 |  Thursday, June 18, 2020, 13:02 [IST]
ನವದೆಹಲಿ, ಜೂನ್ 18: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ 41 ಕಲ್ಲಿದ್ದಲು ಗಣಿಗಳ ಹರಾಜಿಗೆ ಚಾಲನೆ ...
ಫ್ಲಿಪ್ ಕಾರ್ಟ್ ನಿಂದ ನೈಜ ಶಾಪಿಂಗ್ ಗಾಗಿ ವಾಯ್ಸ್ ಅಸಿಸ್ಟೆಂಟ್ ಸೇವೆ

ಫ್ಲಿಪ್ ಕಾರ್ಟ್ ನಿಂದ ನೈಜ ಶಾಪಿಂಗ್ ಗಾಗಿ ವಾಯ್ಸ್ ಅಸಿಸ್ಟೆಂಟ್ ಸೇವೆ

 |  Friday, June 12, 2020, 13:54 [IST]
ಬೆಂಗಳೂರು, ಜೂನ್ 12: ಭಾರತ ಮೂಲದ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗ್ರಾಹಕರ ಇ-ಕಾಮರ್ಸ್ ಪಯಣವನ್ನು ಮತ್ತಷ್ಟು ಸು...
ಪಿಎಫ್ ವಿಥ್ ಡ್ರಾ: ಜನ್ಮ ದಿನಾಂಕ ತಿದ್ದುಪಡಿ ಕುರಿತಂತೆ ಆದೇಶ

ಪಿಎಫ್ ವಿಥ್ ಡ್ರಾ: ಜನ್ಮ ದಿನಾಂಕ ತಿದ್ದುಪಡಿ ಕುರಿತಂತೆ ಆದೇಶ

 |  Monday, April 06, 2020, 14:29 [IST]
ನವದೆಹಲಿ, ಏಪ್ರಿಲ್ 06: ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ...
ಕೊರೊನಾ ಕಾರಣ ನೀಡಿ ಆನ್ಲೈನ್‌ನಲ್ಲಿ ಪಿಎಫ್ ವಿಥ್ ಡ್ರಾ ಹೇಗೆ?

ಕೊರೊನಾ ಕಾರಣ ನೀಡಿ ಆನ್ಲೈನ್‌ನಲ್ಲಿ ಪಿಎಫ್ ವಿಥ್ ಡ್ರಾ ಹೇಗೆ?

 |  Tuesday, March 31, 2020, 08:00 [IST]
ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದ್ದು, ಎಲ್ಲಾ ಬಗೆಯ ವ್ಯಾಪಾರ, ವಹಿವಾಟು ಬಂದ್ ಆಗಿವೆ. ಈ ಸಂದ...
ಕೊರೊನಾ ಭಯದ ನಡುವೆ ಶುಲ್ಕ ಭೀತಿಯಿಲ್ಲದೆ ಎಟಿಎಂ ಬಳಸಿ

ಕೊರೊನಾ ಭಯದ ನಡುವೆ ಶುಲ್ಕ ಭೀತಿಯಿಲ್ಲದೆ ಎಟಿಎಂ ಬಳಸಿ

 |  Tuesday, March 24, 2020, 17:43 [IST]
ನವದೆಹಲಿ, ಮಾರ್ಚ್ 24: ಕೊರೊನಾವೈರಸ್ ಭೀತಿ ಹಣಕಾಸು ಸಂಸ್ಥೆಗಳ ಮೇಲೂ ಪರಿಣಾಮ ಬೀರಿವೆ. ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಆಗಿದ್ದರೂ ಬ್ಯ...
ಕೊರೊನಾ ಭೀತಿಯುಳ್ಳವರಿಗೆ ವಿಮೆ ನೀಡುತ್ತಿದೆ ಈ ಕಂಪನಿ

ಕೊರೊನಾ ಭೀತಿಯುಳ್ಳವರಿಗೆ ವಿಮೆ ನೀಡುತ್ತಿದೆ ಈ ಕಂಪನಿ

 |  Sunday, March 15, 2020, 19:50 [IST]
ನವದೆಹಲಿ, ಮಾರ್ಚ್ 15: ವಿಶ್ವದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದ್ದು, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಾಯ್ದುಕೊಳ್ಳಲು ಶ...
ಕೊರೊನಾ ಭೀತಿ: WFH ಅನಿವಾರ್ಯ, ಇಂಟರ್ನೆಟ್ ಯಾವ್ದು ಬೆಸ್ಟ್?

ಕೊರೊನಾ ಭೀತಿ: WFH ಅನಿವಾರ್ಯ, ಇಂಟರ್ನೆಟ್ ಯಾವ್ದು ಬೆಸ್ಟ್?

 |  Friday, March 13, 2020, 17:25 [IST]
ಬೆಂಗಳೂರು, ಮಾರ್ಚ್ 13: ಜಗತ್ತಿನೆಲ್ಲೆಡೆ ಕೊರೊನಾವೈರಸ್ ಭೀತಿಯಿಂದ ವ್ಯಾಪಾರ ವಹಿವಾಟು ಡಲ್ ಹೊಡೆಯುತ್ತಿದೆ. ಅತಿ ಶ್ರೀಮಂತರ ಪಟ್ಟಿಯಲ...
ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

 |  Friday, February 07, 2020, 17:32 [IST]
ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number(PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿ...
ರಿಲಯನ್ಸ್ ಜ್ಯುವೆಲ್ಸ್ ವಿಶೇಷ ಕೊಡುಗೆ, ಬೆಲ್ಲಾ ಕಲೆಕ್ಷನ್ ಮೇಲೆ ಡಿಸ್ಕೌಂಟ್

ರಿಲಯನ್ಸ್ ಜ್ಯುವೆಲ್ಸ್ ವಿಶೇಷ ಕೊಡುಗೆ, ಬೆಲ್ಲಾ ಕಲೆಕ್ಷನ್ ಮೇಲೆ ಡಿಸ್ಕೌಂಟ್

 |  Tuesday, January 28, 2020, 22:08 [IST]
ಮುಂಬೈ, ಜನವರಿ 28: ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್‌ಗಳಲ್ಲಿ ಒಂದಾದ ರಿಲಯನ್ಸ್ ಜ್ಯುವೆಲ್ಸ್ ತನ್ನ ಇತ್ತೀಚಿನ ಬೆಲ್ಲಾ ಕಲ...
ಸಾಮಾನ್ಯ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಪ್ರಕಟಿಸಿದ ಸರ್ಕಾರ

ಸಾಮಾನ್ಯ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಪ್ರಕಟಿಸಿದ ಸರ್ಕಾರ

 |  Tuesday, January 28, 2020, 12:53 [IST]
ನವದೆಹಲಿ, ಜನವರಿ 28: ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಾಮಾನ್ಯ ಭವಿಷ್ಯ ನಿಧಿ(General Provident Fund) ಮೇಲಿನ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವ...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more