For Quick Alerts
ALLOW NOTIFICATIONS  
For Daily Alerts

ಎಲ್ ಅಂಡ್ ಟಿ Q3: ನಿರೀಕ್ಷೆಗೂ ಮೀರಿ ಶೇ 37ರಷ್ಟು ಅಧಿಕ ನಿವ್ವಳ ಲಾಭ

|

ಲಾರ್ಸನ್ ಅಂಡ್ ಟ್ರಾಬ್ರೋ(ಎಲ್ ಅಂಡ್ ಟಿ) ಲಿಮಿಟೆಡ್ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಶುಕ್ರವಾರದಂದು ಪ್ರಕಟಿಸಿದೆ.

ಮಾರುಕಟ್ಟೆ ತಜ್ಞರ ನಿರೀಕ್ಷೆಗೂ ಮೀರಿ ಲಾಭ ಗಳಿಸಿದೆ. ಉತ್ತಮ ಯೋಜೆನೆಗಳು ಹಾಗೂ ಕಾರ್ಯ ನಿರ್ವಹಣೆಯ ಮೂಲಕ ಶೇ 37ರಷ್ಟು ಲಾಭ ಏರಿಕೆ ಕಂಡಿದೆ. ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭ 2,042 ಕೋಟಿ ರು (286.84 ಮಿಲಿಯನ್ ಡಾಲರ್) ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,490 ಕೋಟಿ ರು ಲಾಭ ಬಂದಿತ್ತು.

ಭಾರತದ ಟಾಪ್ 10 ಐಟಿ ಕಂಪನಿಗಳುಭಾರತದ ಟಾಪ್ 10 ಐಟಿ ಕಂಪನಿಗಳು

ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಎಲ್ ಅಂಡ್ ಟಿ ಸಂಸ್ಥೆಯು ಈ ತ್ರೈಮಾಸಿಕದಲ್ಲಿ 1,788 ಕೋಟಿ ರು ಗಳಿಸಬಹುದು ಎಂದು ಮಾರುಕಟ್ಟೆ ತಜ್ಞರು ನೀರಿಕ್ಷೆ ಹೊಂದಿದ್ದರು. ಆದರೆ, ನಿರೀಕ್ಷೆಗೂ ಮೀರಿದ ಲಾಭ ಬಂದಿದೆ.

ಎಲ್ ಅಂಡ್ ಟಿ Q3: ನಿರೀಕ್ಷೆಗೂ ಮೀರಿ ಶೇ 37ರಷ್ಟು ಅಧಿಕ ನಿವ್ವಳ ಲಾಭ

ಆದಾಯ ಶೇ 24.2ರಷ್ಟು ಏರಿಕೆ ಕಂಡಿದ್ದು, 35,709 ಕೋಟಿ ರು ರಷ್ಟಾಗಿದೆ. ಈ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 42,233 ಕೋಟಿ ಮೌಲ್ಯದ ಹೊಸ ಯೋಜನೆಗಳು ಸಿಕ್ಕಿವೆ. ಶುಕ್ರವಾರದಂದು ಬಿಎಸ್ಇಯಲ್ಲಿ ಶೇ 0.85ರಷ್ಟು ಇಳಿಕೆ ಕಂಡು 1,285.5 ರು ನಂತೆ ವ್ಯವಹಾರ ನಡೆಸಿತ್ತು.

English summary

L & T Q3 Profit jumps 37%, beats estimates

Larsen & Toubro Ltd posted a 37% surge in third-quarter profit on Friday, beating analysts' expectations, due to strong execution in project and service businesses. Net profit was ₹2,042 crore ($286.84 million) in the three months to 31 December 2018, compared with ₹1,490 crore a year earlier.
Story first published: Friday, January 25, 2019, 20:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X