For Quick Alerts
ALLOW NOTIFICATIONS  
For Daily Alerts

ಕೆನರಾ ಬ್ಯಾಂಕ್ Q3 ವರದಿ : ನಿವ್ವಳ ಲಾಭ ಶೇ 153ರಷ್ಟು ಏರಿಕೆ

|

ಸಾರ್ವಜನಿಕ ವಲಯದ ಸಂಸ್ಥೆ ಕೆನರಾ ಬ್ಯಾಂಕ್ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಸೋಮವಾರ(ಜನವರಿ 28) ದಂದು ಪ್ರಕಟಿಸಿದೆ. ಕೆನರಾ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇ152.50 ರಷ್ಟು ಏರಿಕೆ ಕಂಡು ಬಂದಿದೆ. ಮೂರನೇ ತ್ರೈಮಾಸಿಕದ ಅಂತ್ಯಕ್ಕೆ 317.52 ಕೋಟಿ ರು ಗಳಿಸಿದೆ.

 

ಎಲ್ ಅಂಡ್ ಟಿ Q3: ನಿರೀಕ್ಷೆಗೂ ಮೀರಿ ಶೇ 37ರಷ್ಟು ಅಧಿಕ ನಿವ್ವಳ ಲಾಭ ಎಲ್ ಅಂಡ್ ಟಿ Q3: ನಿರೀಕ್ಷೆಗೂ ಮೀರಿ ಶೇ 37ರಷ್ಟು ಅಧಿಕ ನಿವ್ವಳ ಲಾಭ

ಡಿಸೆಂಬರ್ 31ಕ್ಕೆ ಅಂತ್ಯ ಕಂಡ ತ್ರೈಮಾಸಕ್ದಲ್ಲಿ ನಿವ್ವಳ ಆದಾಯ ಶೇ 3.66ರಷ್ಟು ಏರಿಕೆ ಕಂಡು ವರ್ಷದಿಂದ ವರ್ಷಕ್ಕೆ(y-o-y) ಎಣಿಕೆಯಂತೆ 3,815 ಕೋಟಿ ರು ಗಳಿಸಿದ್ದು, ಸಾಲದ ನೀಡಿಕೆ ಪ್ರಮಾಣ ಶೇ12ರಷ್ಟು ಏರಿಕೆ ಕಂಡು 4.17 ಲಕ್ಷ ಕೋಟಿ ರು ಗೆ ಏರಿಕೆಯಾಗಿದೆ.

 

ವಿಜಯ ಬ್ಯಾಂಕ್ 3ನೇ ತ್ರೈಮಾಸಿಕ ವರದಿ: ಲಾಭದಲ್ಲಿ ಶೇ 80ರಷ್ಟು ಹೆಚ್ಚಳ ವಿಜಯ ಬ್ಯಾಂಕ್ 3ನೇ ತ್ರೈಮಾಸಿಕ ವರದಿ: ಲಾಭದಲ್ಲಿ ಶೇ 80ರಷ್ಟು ಹೆಚ್ಚಳ

ಕೆನರಾ ಬ್ಯಾಂಕ್ Q3 ವರದಿ : ನಿವ್ವಳ ಲಾಭ ಶೇ 153ರಷ್ಟು ಏರಿಕೆ

ನಿರ್ವಹಣಾ ಲಾಭ ಶೇ 16.75ರಷ್ಟು ಇಳಿಕೆ ಕಂಡು 2,357 ಕೋಟಿ ರು ಗೆ ಇಳಿದಿದೆ. ಸೋಮವಾರದಂದು ಕೆನರಾ ಬ್ಯಾಂಕಿನ ಷೇರುಗಳು ಬಿಎಸ್ಇಯಲ್ಲಿ ಶೇ 5.23ರಷ್ಟು ಕುಸಿದು 13.25 ರುನಷ್ಟು ಕಳೆದುಕೊಂಡು 240.30 ರು ನಂತೆ ವ್ಯವಹಾರ ನಡೆಸಿತ್ತು. ಎನ್ಎಸ್ಇಯಲ್ಲಿ ಶೇ 5.48ರಷ್ಟು ಇಳಿಕೆ ಕಂಡು 13.85ರು ನಷ್ಟು ಕಳೆದುಕೊಂಡು 240.40 ರುನಂತೆ ವ್ಯವಹಾರ ಮುಗಿಸಿತ್ತು.

English summary

Canara Bank Q3 profit jumps 153% to Rs 318 cr, provisions decline, asset quality improves

Public sector lender Canara Bank has reported a whopping 152.50 percent on year growth in third quarter profit at Rs 317.52 crore despite tepid growth in NII and lower other income & operating income. Lower provisions drove the profitability higher.
Story first published: Monday, January 28, 2019, 20:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X