ಭಾರತೀಯ ರೇಲ್ವೆಯಿಂದ ಇಂಟರ್ನ್ಯಾಷನಲ್ ಟೂರ್ ಪ್ಯಾಕೇಜ್ ಆಫರ್

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‍ಸಿಟಿಸಿ) ಈಗ ಅಂತಾರಾಷ್ಟ್ರೀಯ ನೌಕಾಯಾನ ಪ್ರವಾಸದ ಮೇಲೆ ಆಫರ್ ನೀಡುತ್ತಿದೆ.

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‍ಸಿಟಿಸಿ) ಈಗ ಅಂತಾರಾಷ್ಟ್ರೀಯ ನೌಕಾಯಾನ ಪ್ರವಾಸದ ಮೇಲೆ ಆಫರ್ ನೀಡುತ್ತಿದೆ.

ಭಾರತೀಯ ರೇಲ್ವೆಯಿಂದ ಇಂಟರ್ನ್ಯಾಷನಲ್ ಟೂರ್ ಪ್ಯಾಕೇಜ್ ಆಫರ್

ಭಾರತೀಯ ರೇಲ್ವೆ (ಐಆರ್‍ಸಿಟಿಸಿ) 10 ರಿಂದ 13 ದಿನಗಳ ವಿವಿಧ ವ್ಯಾಪ್ತಿಯ ಇಂಟರ್ ನ್ಯಾಷನಲ್ ಕ್ರೂಸ್ ಟೂರ್ ಪ್ಯಾಕೇಜ್ ಗಳನ್ನು ಒದಗಿಸುತ್ತಿದೆ. ಐಆರ್‍ಸಿಟಿಸಿ ಟೂರಿಸಂ ಇಂಟರ್ ನ್ಯಾಷನಲ್ ಕ್ರ್ಯೂಸ್ ಪ್ರಸ್ತುತಪಡಿಸುವ, ನಾರ್ವೆಯನ್ ಗೇಟ್ ವೇ ಕ್ರ್ಯೂಸ್ ಜೂನ್ 24 ರಿಂದ ಜುಲೈ 29ರ ವರೆಗೆ ಪ್ರವಾಸ ಆರಂಭವಾಗಲಿದೆ.

ರಿಪಬ್ಲಿಕ್ ಡೇ ಪ್ರೋಮೋ ಆಫರ್ ಭಾಗವಾಗಿ, ಸಾರ್ವಜನಿಕರು ಜೂನ್ 24 ರಿಂದ ಜುಲೈ 6ರ ಅವಧಿಯಲ್ಲಿ ಹೊರಡಲಿರುವ 12 ರಾತ್ರಿ 13 ಹಗಲು ಪ್ರವಾಸದ ನಾರ್ವೆಯನ್ ಗೇಟ್ ವೇ ಕ್ರ್ಯೂಸ್‍ಗೆ ಟಿಕೆಟ್ ಬುಕ್ ಮಾಡಿದರೆ ಪ್ರವಾಸ ಹೊರಡುವ ಸ್ಥಳದಿಂದ ದೆಹಲಿಗೆ ಮರಳಲು ಉಚಿತ ವಿಮಾನ ಪ್ರಯಾಣದ ಟಿಕೆಟ್ ಸಿಗಲಿದೆ. ಜೊತೆಗೆ ದೆಹಲಿಯ ಜಿಂಜರ್ ಹೋಟೆಲ್ ನಲ್ಲಿ ಒಂದು ರಾತ್ರಿ, ಒಂದು ಹಗಲು ತಂಗಲು ಅವಕಾಶ ಸಿಗಲಿದೆ.

ಆಸಕ್ತರು ಜನವರಿ 31ರ ಒಳಗೆ ಟಿಕೆಟ್ ಬುಕ್ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ IRCTC ವೆಬ್‍ಸೈಟ್ ಗೆ ಬೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+