For Quick Alerts
ALLOW NOTIFICATIONS  
For Daily Alerts

ಭಾರ್ತಿ ಏರ್ ಟೆಲ್ ತ್ರೈಮಾಸಿಕ ಲಾಭದಲ್ಲಿ ಶೇ 72ರಷ್ಟು ಕುಸಿತ

|

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಗೆ 3ನೇ ತ್ರೈಮಾಸಿಕದಲ್ಲಿ ಅಚ್ಚರಿಯ 86 ಕೋಟಿ ರು ಲಾಭ ಬಂದಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಮೊಬೈಲ್ ಡೇಟಾ ಸಾಂದ್ರತೆ ಹೆಚ್ಚಳ ಕಂಡು ಬಂದಿದೆ. ಭಾರ್ತಿ ಏರ್ ಟೆಲ್ ಗೆ ಕಳೆದ ವರ್ಷ ಇದೇ ಅವಧಿಯಲ್ಲಿ 306 ಕೋಟಿ ರು ನಿವ್ವಳ ಲಾಭ ಬಂದಿತ್ತು.

ಮಧ್ಯಂತರ ಬಜೆಟ್ ನಿರೀಕ್ಷೆ: ಗೃಹಸಾಲ ಬಡ್ಡಿದರ ಇಳಿಕೆ ಸಾಧ್ಯತೆ?

ಈ ತ್ರೈಮಾಸಿಕದಲ್ಲಿ 14,768 ಕೋಟಿ ರು ಆದಾಯ ಗಳಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2.3ರಷ್ಟು ಇಳಿಕೆಯಾಗಿದೆ. ಆದರೆ, ನಿವ್ವಳ ಆದಾಯ 20,519 ಕೋಟಿ ರು ಬಂದಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಶೇ 1.9ರು ಏರಿಕೆ ಕಂಡಿದೆ.

ಭಾರ್ತಿ ಏರ್ ಟೆಲ್ ತ್ರೈಮಾಸಿಕ ಲಾಭದಲ್ಲಿ ಶೇ 72ರಷ್ಟು ಕುಸಿತ

 

ಏರ್ ಟೆಲ್ ಆಫ್ರಿಕಾ ವಿಭಾಗದಲಿ ಶೇ 11.2ರಷ್ಟು ಆದಾಯ ಹೆಚ್ಚಳವಾಗಿದೆ. ಮೊಬೈಲ್ ಡಾಟಾ ಟ್ರಾಫಿಕ್ ಶೇ61ರಷ್ಟು ಏರಿಕೆ ಕಂಡು 105 ಬಿಲಿಯನ್ ಆಗಿದೆ. ಕಳೆದ ತ್ರೈಮಾಸಿಕದಲ್ಲಿ 66 ಬಿಲಿಯನ್ ನಷ್ಟಿತ್ತು.

ಗುರುವಾರದಂದು ಎನ್ಎಸ್ಇಯಲ್ಲಿ ಶೇ 0.72 ರಷ್ಟು ಹೆಚ್ಚಳ ಕಂಡು 305.90 ರುನಂತೆ ವ್ಯವಹಾರ ಮುಗಿಸಿತ್ತು. ಏರ್ ಟೆಲ್ ನ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ ಇತ್ತೀಚೆಗೆ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಶೇ 65ರಷ್ಟು ಏರಿಕೆ ಕಂಡಿತ್ತು.

English summary

Bharti Airtel Q3 surprise: Net profit at Rs 86 crore

India's telecom major Bharti Airtel reported a surprise profit of Rs 86 crore in the October-December quarter, helped by robust customer additions and expansion in mobile data volume.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more