For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಶಾಪಿಂಗ್ ಮಾಡುವವರಿಗೆ ಕಹಿಸುದ್ದಿ

ಫೆಬ್ರವರಿ 1ರಿಂದ ಹೊಸ ನಿಯಮ ಜಾರಿಗೆ ಬಂದಿರುವುದರಿಂದ ಆನ್ಲೈನ್ ನಲ್ಲಿ ಖರೀದಿಸುವ ವಸ್ತುಗಳು ಹಾಗೂ ಡಿಲೆವರಿ ಮೇಲೆ ಪರಿಣಾಮ ಬೀರಿದೆ. ಗ್ರಾಹಕರು ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿಸಿದ ಮೇಲೆ 4 ರಿಂದ 7 ದಿನಗಳ ಕಾಯಬೇಕಾಗುತ್ತದೆ.

|

ಆನ್ಲೈನ್ ಮೂಲಕ ಶಾಪಿಂಗ್ ಮಾಡುವ ಗ್ರಾಹಕರಿಗೆ ಇಲ್ಲೊಂದು ಕಹಿ ಸುದ್ದಿ ಇದೆ. ಫೆಬ್ರವರಿ 1ರಿಂದ ಹೊಸ ನಿಯಮ ಜಾರಿಗೆ ಬಂದಿರುವುದರಿಂದ ಆನ್ಲೈನ್ ನಲ್ಲಿ ಖರೀದಿಸುವ ವಸ್ತುಗಳು ಹಾಗೂ ಡಿಲೆವರಿ ಮೇಲೆ ಪರಿಣಾಮ ಬೀರಿದೆ. ಗ್ರಾಹಕರು ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿಸಿದ ಮೇಲೆ 4 ರಿಂದ 7 ದಿನಗಳ ಕಾಯಬೇಕಾಗುತ್ತದೆ.

ಆನ್ಲೈನ್ ಮೂಲಕ ಶಾಪಿಂಗ್ ಮಾಡುವವರಿಗೆ ಕಹಿಸುದ್ದಿ

ಫೆಬ್ರವರಿ 1ರಿಂದ ಆನ್ಲೈನ್ ಕ್ವಿಕ್ ಡಿಲೆವರಿಗೆ ಬ್ರೇಕ್ ಬೀಳಲಿದ್ದು, ಇ-ಕಾಮರ್ಸ್ ಸಂಸ್ಥೆಗಳ ಬಿಗ್ ಸೇಲ್ ಗಳ ನಿರೀಕ್ಷೆಯಲ್ಲಿರುವ ಗ್ರಾಹಕರಿಗೆ ನಿರಾಸೆಗೊಳ್ಳಬೇಕಾಗಿದೆ.

ಅಮೆಜಾನ್ ಇಂಡಿಯಾ ಸಂಸ್ಥೆ, ಶುಕ್ರವಾರ ಹೊಸ ನಿಯಮ ಜಾರಿಗೆ ಬರುತ್ತಿದ್ದಂತೆ ತನ್ನ ವೆಬ್ಸೈಟ್ ನಿಂದ ಕೆಲ ನಿರ್ದಿಷ್ಟ ಮೊತ್ತದ ವಸ್ತುಗಳನ್ನು ತೆಗೆದು ಹಾಕಿದೆ. ಇಕೋ ಸ್ಪೀಕರ್, ಬ್ಯಾಟರಿ, ಫ್ಲೋರ್ ಕ್ಲೀನರ್ ಸೇರಿದಂತೆ ಕೆಲವೊಂದು ವಸ್ತುಗಳನ್ನು ವೆಬ್ಸೈಟ್ ನಿಂದ ತೆಗೆದು ಹಾಕಲಾಗಿದೆ.

ಜೊತೆಗೆ ಅಮೆಜಾನ್ Shopper's Stop ಬಟ್ಟೆಯನ್ನು ಕೂಡ ಆನ್ಲೈನ್ ಶಾಪಿಂಗ್ ಸೈಟ್ ನಿಂದ ತೆಗೆದಿದೆ. ಸರ್ಕಾರ ವಿದೇಶಿ ನೇರ ಹೂಡಿಕೆ ನಿಯಮದಲ್ಲಿ ಬದಲಾವಣೆಯ ಮಾಡಿರುವ ಹಿನ್ನೆಲೆಯಲ್ಲಿ ಪಾಲುದಾರಿಕೆ ಹೊಂದಿರುವ ಕಂಪನಿಯ ಉತ್ಪನ್ನಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಮಾರಾಟ ಮಾಡುವಂತಿಲ್ಲ.
ಕೇಂದ್ರ ಸರ್ಕಾರದ ಈ ಹೊಸ ನಿಯಮದಿಂದಾಗಿ ಇ-ಕಾಮರ್ಸ್ ಕಂಪನಿಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.

Read more about: online money business
English summary

E-shopping to cost more, no quick deliveries

Consumers of etailing websites will now have to wait at least 4-7 days for their deliveries to arrive as compared to to 1-2 days earlier.
Story first published: Saturday, February 2, 2019, 13:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X