For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ತಲ್ಲಣ! ಬಿಎಸ್ಇ ಸೂಚ್ಯಂಕ 225 ಅಧಿಕ ಅಂಕ ಕುಸಿತ

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 225ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ.

|

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 225ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ.

ಷೇರುಪೇಟೆ ತಲ್ಲಣ! ಬಿಎಸ್ಇ ಸೂಚ್ಯಂಕ  225 ಅಧಿಕ ಅಂಕ ಕುಸಿತ

ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ 11.18ರ ಹೊತ್ತಿಗೆ ಸೆನ್ಸೆಕ್ಸ್ 217.17 ಪಾಯಿಂಟ್ ಕುಸಿತದೊಂದಿಗೆ 36,753.71 ಅಂಶ ಹಾಗು ನಿಫ್ಟಿ ಸೂಚ್ಯಂಕ 68.35 ಅಂಕ ನಷ್ಟದೊಂದಿಗೆ 11,001.65 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

ಯುಎಸ್ - ಚೀನಾ ವ್ಯಾಪಾರ ಯುದ್ದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಭೀತಿಯ ಹಿನ್ನೆಲೆಯಲ್ಲಿ ದೇಶಿ ಮಾರುಕಟ್ಟೆ ಕುಡ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟರ್‌, ರಿಲಯನ್ಸ್‌, ಬಜಾಜ್‌ ಆಟೋ, ಯೆಸ್ ಬ್ಯಾಂಕ್‌, ಟೆಕ್‌ ಮಹೀಂದ್ರ ಷೇರುಗಳು ಸಕರಾತ್ಮಕವಾಗಿದ್ದವು.
ಡಾಲರ್‌ ಎದುರು ರೂಪಾಯಿ ಮೌಲ್ಯ 13 ಪೈಸೆ ಜಿಗಿತ ದಾಖಲಿಸಿ ರೂ. 71.32 ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ.

English summary

BSE Sensex Downs 225 points, Nifty tests 11,000

The Sensex is down 217.83 points or 0.59% at 36,753.71, and the Nifty down 64.60 points or 0.58% at 11,004.80.
Story first published: Friday, February 8, 2019, 11:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X