For Quick Alerts
ALLOW NOTIFICATIONS  
For Daily Alerts

    ಟಾಟಾ ಮೋಟರ್ಸ್ ಐತಿಹಾಸಿಕ ನಷ್ಟ, ಜಾಗ್ವಾರ್ ಮೇಲೆ ದುಷ್ಪರಿಣಾಮ!

    |

    ಯುಎಸ್-ಚೀನಾ ನಡುವಿನ ವ್ಯಾಪಾರ ಸಮರ ಜಾಗತಿಕವಾಗಿ ಅತೀ ಕೆಟ್ಟ ಪರಿಣಾಮ ಬೀರುತ್ತಿದ್ದು, ಭಾರತದ ಕಾರ್ಪೋರೇಟ್ ಇತಿಹಾಸದಲ್ಲಿ ಅತೀದೊಡ್ಡ ದಾಖಲೆ ನಷ್ಟಕ್ಕೆ ಕಾರಣವಾಗಿದೆ.

    ಟಾಟಾ ಮೋಟರ್ಸ್ ಐತಿಹಾಸಿಕ ನಷ್ಟ, ಜಾಗ್ವಾರ್ ಮೇಲೆ ದುಷ್ಪರಿಣಾಮ!

     

    ಕಳೆದ 26 ವರ್ಷಗಳ ಅವಧಿಯಲ್ಲಿ ಮುಂಬೈ ಷೇರುಪೇಟೆಯ ವ್ಯಾಪಾರದಲ್ಲಿ ಟಾಟಾ ಮೋಟರ್ಸ್ ಲಿಮಿಟೆಡ್ ಷೇರುಗಳು ಅತಿದೊಡ್ಡ ಕುಸಿತವನ್ನು ಹೊಂದಿವೆ. ಟಾಟಾ ಮೋಟರ್ಸ್ ಕಂಪನಿಯು ತನ್ನ ಐಷಾರಾಮಿ ಜಾಗ್ವಾರ್ ಲ್ಯಾಂಡ್ ರೋವರ್ ಆಟೊಮೋಟಿವ್ ಘಟಕವನ್ನು ಅನಾವರಣಗೊಳಿಸಿದ ನಂತರ ಈ ಭಾರೀ ಕುಸಿತಕ್ಕೆ ಒಳಗಾಗಿದೆ.

    1993ರ ಫೆಬ್ರವರಿಯಿಂದ ಟಾಟಾ ಮೋಟರ್ ಷೇರುಗಳು ಕಳೆದ ಶುಕ್ರವಾರದಂದು ಶೇ.17.6 ರಷ್ಟು ಕುಸಿದದ್ದು ಮಾರುಕಟ್ಟೆಗೆ ಒಂದು ಆಘಾತವೆನಿಸಿತು. ಶೇ. 30ರಷ್ಟು ಷೇರುಗಳು ಕುಸಿದ ನಂತರ 150.7 ರೂಪಾಯಿಗೆ ತಲುಪಿದೆ. ಮೆಟಲ್‌ ಮತ್ತು ಆಟೋ ಕ್ಷೇತ್ರದ ಷೇರುಗಳು ಭಾರೀ ಮಾರಾಟವನ್ನು ಕಂಡದ್ದೇ ಬಿಎಸ್ಇ ಕುಸಿತಕ್ಕೆ ಕಾರಣವಾಗಿತ್ತು.

    ಜಾಗ್ವಾರ್ ಲ್ಯಾಂಡ್ ರೋವರ್ ಅನೇಕ ರಂಗಗಳಲ್ಲಿ ಮುಖಾಮುಖಿಗಳನ್ನು ಎದುರಿಸುತ್ತಿದೆ. ಯುಎಸ್, ಚೀನಾ ವ್ಯಾಪಾರ ಸಮರದ ಪರಿಣಾಮ, ಜಡ ಬೇಡಿಕೆಯ ಸನ್ನಿವೇಶದ ಹೊರತಾಗಿಯೂ ರಾಜಕೀಯ ಅನಿಶ್ಚಿತತೆ ಮತ್ತು ತಾಂತ್ರಿಕ ಅಡ್ಡಿ ಎದುರಾಗಿದೆ ಎಂದು ಸ್ಟೀವರ್ಟ್ ಮತ್ತು ಮ್ಯಾಕೆರ್ಟಿಕ್ ವೆಲ್ತ್ ಮ್ಯಾನೇಜ್ಮೆಂಟ್ ವಿಶ್ಲೇಷಕ ಡೆಬ್ಜಿತ್ ಮಾಜಿ ಹೇಳಿದ್ದಾರೆ.

    Read more about: bse business money
    English summary

    Tata Motors loss for the history books

    The China slowdown sending tremors through the business world has resulted in the biggest record loss in India’s corporate history.
    Story first published: Monday, February 11, 2019, 11:00 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more