For Quick Alerts
ALLOW NOTIFICATIONS  
For Daily Alerts

ವೋಡಾಪೋನ್ 20,000 ಕೋಟಿ ಬಂಡವಾಳ ಹೂಡಿಕೆ

ದೇಶದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆ ವೋಡಾಪೋನ್ ಐಡಿಯಾ ಮುಂದಿನ 15 ತಿಂಗಳುಗಳಲ್ಲಿ ರೂ. 20,000 ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.

|
ವೋಡಾಪೋನ್ 20,000 ಕೋಟಿ ಬಂಡವಾಳ ಹೂಡಿಕೆ

ದೇಶದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆ ವೋಡಾಪೋನ್ ಐಡಿಯಾ ಮುಂದಿನ 15 ತಿಂಗಳುಗಳಲ್ಲಿ ರೂ. 20,000 ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.

2019 ಮತ್ತು 2020 ರ ಹಣಕಾಸು ವರ್ಷಕ್ಕೆ ರೂ. 270 ಬಿಲಿಯನ್ ಕೇಪೆಕ್ಸ್ ಇಡಲಾಗಿದೆ. ಇದರ ಹೊರತಾಗಿ ಮೊದಲ ಒಂಬತ್ತು ತಿಂಗಳಲ್ಲಿ ಸುಮಾರು ೭೦ ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ.

ಮುಂದಿನ 15 ತಿಂಗಳಲ್ಲಿ ನಾವು 200 ಶತಕೋಟಿ ಕ್ಯಾಪ್ಸೆಕ್ಸ್ ನಿಯೋಜನೆ ಮಾಡಲಾಗುವುದು ಎಂದು ವೊಡಾಫೋನ್ ಮುಖ್ಯ ಹಣಕಾಸು ಅಧಿಕಾರಿ ಅಕ್ಷಯ್ ಮೂಂದ್ರ ಅವರು ತಿಳಿಸಿದ್ದಾರೆ. ಕಂಪನಿಯು 25,000 ಕೋಟಿ ರೂ.ಗಳನ್ನು ಹಕ್ಕುಗಳ ವಿತರಣೆಯ ಮೂಲಕ ಹೆಚ್ಚಿಸಲು ಯೋಜಿಸುತ್ತಿದೆ.

Read more about: vodafone idea money investments
English summary

Vodafone Idea plans Rs 20,000-cr network investment

Vodafone Idea is planning to invest around Rs 20,000 crore in networks over the next 15 months, according to company officials.
Story first published: Monday, February 11, 2019, 14:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X