For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಬೈಜೂಸ್ 3,500 ಉದ್ಯೋಗ ನೇಮಕಾತಿ

|

ಬೆಂಗಳೂರು ಮೂಲದ ಶಿಕ್ಷಣ ಕ್ಷೇತ್ರದ ಸ್ಟಾರ್ಟಅಪ್ ಸಂಸ್ಥೆ ಬೈಜೂಸ್ ಪ್ರಸಕ್ತ ವರ್ಷದಲ್ಲಿ 3,000-3,500 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿದೆ.

ಗುಡ್ ನ್ಯೂಸ್! ಬೈಜೂಸ್ 3,500 ಉದ್ಯೋಗ ನೇಮಕಾತಿ

 

ಬೈಜೂಸ್ ಆನ್ಲೈನ್ ಮೂಲಕ ಟ್ಯೂಷನ್ ಸೇವೆಯನ್ನು ಒದಗಿಸುತ್ತಿರುವ ಪ್ರಮುಖ ಸಂಸ್ಥೆಯಾಗಿದೆ. ಸುಮಾರು 2,000 ಮಂದಿಯನ್ನು ಮಾರಾಟ ಹಾಗೂ ಕಾರ್ಯಾಚರಣೆ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಿದ್ದು, ಉಳಿದವರನ್ನು ಕಂಟೆಂಟ್ ಕ್ರಿಯೇಶನ್ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಿದೆ. 2011 ರಲ್ಲಿ ಆರಂಭವಾಗಿರುವ ಬೈಜೂಸ್ ಸುಮಾರು 20 ಲಕ್ಷಕ್ಕೂ ಹೆಚ್ಚು ವಾರ್ಷಿಕ ಚಂದಾದಾರರನ್ನು ಒಳಗೊಂಡಿದೆ.

2019 ರ ಮಾರ್ಚ್ ಅಂತ್ಯದ ವೇಳೆಗೆ ರೂ. 1400 ಕೋಟಿ ಆದಾಯದ ಗುರಿಯನ್ನು ಹೊಂದಿದೆ. ಈ ಸಂಸ್ಥೆ ಪ್ರಸಕ್ತ ವರ್ಷ 3,500 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಸಮಯದಲ್ಲಿ ಯಾವುದೇ ಸಂಸ್ಥೆ ಕೂಡ ತನ್ನ ಉದ್ಯೋಗಿಗಳನ್ನು ಎರಡು ಪಟ್ಟು ಹೆಚ್ಚಿಸುವ ಬಗ್ಗೆ ಹೇಳಿಲ್ಲ. ಆದರೆ ಇತ್ತೀಚೆಗೆ ಬೈಜೂಸ್ ಉತ್ತಮ ಬಂಡವಾಳ ಹೆಚ್ಚಿಸಿಕೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಮಾಡಲು ಮುಂದಾಗಿದೆ ಎಂದು ದಿ ಹೆಡ್ ಹಂಟರ್ಸ್ ಇಂಡಿಯಾ ಸಿಇಒ ಕ್ರಿಶ್ ಲಕ್ಷ್ಮೀಕಾಂತ್ ಹೇಳಿದ್ದಾರೆ.

Read more about: job employment money business
English summary

Byju's to recruit 3.5k, double workforce

Education technology startup Byju's has said it plans to do ..double its workforce this year by adding 3,000-3,500 employes.
Story first published: Tuesday, February 12, 2019, 12:20 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more