For Quick Alerts
ALLOW NOTIFICATIONS  
For Daily Alerts

ಇಂಡಿಗೋ ಫ್ಲಾಶ್ ಸೇಲ್ ಆಫರ್! ಆರಂಭಿಕ ದರ ರೂ. 899

ಇಂಡಿಗೋ ಏರ್ಲೈನ್ ವಿಮಾನಯಾನ ಸಂಸ್ಥೆ ತನ್ನ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತದೆ.

|

ಇಂಡಿಗೋ ಏರ್ಲೈನ್ ವಿಮಾನಯಾನ ಸಂಸ್ಥೆ ತನ್ನ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತದೆ.

ಇಂಡಿಗೋ ಫ್ಲಾಶ್ ಸೇಲ್ ಆಫರ್! ಆರಂಭಿಕ ದರ ರೂ.  899

ಫ್ಲಾಶ್ ಸೇಲ್ ಅಡಿಯಲ್ಲಿ ಫೆ.11 ರಿಂದ 13 ರ ವರೆಗೆ ಮೂರು ದಿನದ ವಿಶೇಷ ಕೊಡುಗೆಯನ್ನು ಪರಿಚಯಿಸಿದ್ದು, ಈ ವಿಶೇಷ ಮಾರಾಟದಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಇಂಡಿಗೋ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ.

2019 ರ ಫೆಬ್ರವರಿ 26 ರಿಂದ ಸೆಪ್ಟಂಬರ್ 29 ರ ಅವಧಿಗೆ ಈ‌ ವಿಶೇಷ ರಿಯಾಯಿತಿಗಳನ್ನು ಬುಕ್ ಮಾಡಬಹುದು ಎಂದು ವೆಬ್‌ಸೈಟ್ ನಲ್ಲಿ ಇಂಡಿಗೋ ಹೇಳಿದೆ.

ಇಂಡಿಗೋ ಸ್ಥಳೀಯ ವಿಮಾನಗಳ ಟಿಕೆಟ್ ಆರಂಭಿಕ ದರ ರೂ. 899 ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್ ಆರಂಭಿಕ ದರ ರೂ. 3399 ಇರುತ್ತದೆ. ಇದರೊಂದಿಗೆ ಸ್ಥಳೀಯ ವಿಮಾನಗಳ ಟಿಕೆಟ್‌ ನ್ನು ಅಮೆರಿಕನ್ ಎಕ್ಸ್‌ಪ್ರೆಸ್‌, ಡಿಬಿಎಸ್ ಹಾಗೂ ಆರ್‌ಬಿಎಲ್‌ ಕಾರ್ಡ್‌ಗಳಲ್ಲಿ ಬುಕ್ ಮಾಡಿದರೆ ಶೇ. 20 ರಷ್ಟು ಕ್ಯಾಶ್‌ ಬ್ಯಾಕ್ ಆಫರ್ ಇದೆ ಎಂದು ವೆಬ್‌ಸೈಟ್ ತಿಳಿಸಿದೆ.

Read more about: indigo airlines money
English summary

IndiGo flash sale: flight tickets from Rs 899

Under the offer, travel fares for all its domestic flyers start at just Rs 899 and for all the international travellers, fares start at Rs 3,399.
Story first published: Tuesday, February 12, 2019, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X