ಶಿಯೋಮಿ ವ್ಯಾಲೆಂಟೈನ್ಸ್ ಡೇ ಭರ್ಜರಿ ಗಿಫ್ಟ್

ವ್ಯಾಲೆಂಟೈನ್ಸ್ ಡೇ ಗೆ ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ಕೊಡಬೇಕು ಎಂದುಕೊಂಡರೆ ಶಿಯೋಮಿ ಕಂಪನಿ ಸಿಹಿಸುದ್ದಿ ನೀಡಿದೆ.

ಹಬ್ಬ ಹರಿದಿನ ಹಾಗು ವಿಶೇಷ ಆಚರಣೆಗಳ ಸಂದರ್ಭದಲ್ಲಿ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಘೋಷಿಸುತ್ತವೆ. ಅದರಲ್ಲೂ ಪ್ರೇಮಿಗಳ ದಿನ ಹತ್ತಿರ ಬಂದರೆ ಕೇಳಬೇಕೆ?

ವ್ಯಾಲೆಂಟೈನ್ಸ್ ಡೇ ಗೆ ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ಕೊಡಬೇಕು ಎಂದುಕೊಂಡರೆ ಶಿಯೋಮಿ ಕಂಪನಿ ಸಿಹಿಸುದ್ದಿ ನೀಡಿದೆ. ಪ್ರೇಮಿಗಳ ದಿನದಂದು ಸಂಗಾತಿಗೆ ವಿಶೇಷ ಉಡುಗೊರೆಯನ್ನು ಕಡಿಮೆ ದರದಲ್ಲಿ ನೀಡುವ ಆಲೋಚನೆಯಲ್ಲಿದ್ದರೆ ಇಂತಹ ಆಫರ್ ಗಳು ಉತ್ತಮ ಆಯ್ಕೆಯಾಗಬಲ್ಲವು.

Love Mi Days

Love Mi Days

ಶಿಯೋಮಿ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳಿಗಾಗಿ ಭರ್ಜರಿ ಆಫರ್ ನೀಡುತ್ತಿದ್ದು, ತನ್ನ ಹಲವು ಸ್ಮಾರ್ಟ್ಫೋನ್ ಗಳ ಮೇಲೆ ಬಂಪರ್ ರಿಯಾಯಿತಿ ನೀಡಲು ಮುಂದಾಗಿದೆ.
ಇದು ‘I Love Mi Days' ನ ಭಾಗವಾಗಿದೆ.

ಸೇಲ್ ವಿಶೇಷ

ಸೇಲ್ ವಿಶೇಷ

ಈ ವ್ಯಾಲೆಂಟೈನ್ಸ್ ಡೇ ಸೇಲ್ ಫ್ಲಿಪ್ಕಾರ್ಟ್, ಅಮೆಜಾನ್, ಎಂಐ ಡಾಟ್ ಕಾಂನಲ್ಲಿ ಆರಂಭವಾಗಿದೆ. ಫೆಬ್ರವರಿ 11 ರಿಂದ ಫೆಬ್ರವರಿ 13 ರವರೆಗೆ ಸೇಲ್ ನಡೆಯಲಿದೆ.
Love Mi Days ಸೇಲ್ ನಲ್ಲಿ ರೆಡ್ ಮಿ 6, ರೆಡ್ ಮಿ ನೋಟ್ 6 ಪ್ರೋ, ರೆಡ್ ಮಿ ನೋಟ್ 5ಪ್ರೋ ಸ್ಮಾರ್ಟ್ಫೋನ್ ಗಳ ಮೇಲೆ ರಿಯಾಯಿತಿ ಸಿಗಲಿದೆ.

ರೆಡ್ ಮಿ ಫೋನ್ ಬೆಲೆ

ರೆಡ್ ಮಿ ಫೋನ್ ಬೆಲೆ

ರೆಡ್ ಮಿ ನೋಟ್ 6 ಪ್ರೋ, 4ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್: ರೂ. 12,999 ಗೆ ಲಭ್ಯವಿದೆ. (ಇದರ ಮೂಲ ಬೆಲೆ ರೂ. 15,999)
- ರೆಡ್ ಮಿ ನೋಟ್ 6 ಪ್ರೋ 6ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್: ರೂ 14,999 ( ಮೂಲಬೆಲೆ ರೂ. 17,999)
- ರೆಡ್ ಮಿ 6 ಪ್ರೋ ಸ್ಮಾರ್ಟ್ಫೊನ್ ಮೇಲೆ ರೂ. 2 ಸಾವಿರವರೆಗೆ ರಿಯಾಯಿತಿ ಸಿಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+