For Quick Alerts
ALLOW NOTIFICATIONS  
For Daily Alerts

ಸಕ್ಕರೆ ಕನಿಷ್ಟ ಮಾರಾಟ ದರ ಏರಿಕೆ

ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನು ಪ್ರತಿ ಕೆ.ಜಿಗೆ ರೂ. 31 ಗಿಂತ ಕಡಿಮೆ ದರಕ್ಕೆ ಮಾರಾಟ ಮಾಡುವಂತಿಲ್ಲ. ಸಕ್ಕರೆಯ ಕನಿಷ್ಠ ಮಾರಾಟ ದರದಲ್ಲಿ ಕೆಜಿಗೆ ರೂ. 2 ಏರಿಕೆ ಮಾಡಿದ್ದು, ರೂ. 29 ಗಳಿಂದ ರೂ. 31ಕ್ಕೆ ಏರಿಸಿದೆ.

|
ಸಕ್ಕರೆ ಕನಿಷ್ಟ ಮಾರಾಟ ದರ ಏರಿಕೆ

ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ಎರಡು ರೂಪಾಯಿಯಿಂದ ರೂ. 31ಕ್ಕೆ ಏರಿಸಿದೆ ಎಂದು ತಿಳಿಸಿದೆ.

 

ಸಕ್ಕರೆ ಕಾರ್ಖಾನೆಗಳು ಪ್ರತಿ ಕೆ.ಜಿಗೆ ರೂ. 31ಗಿಂತ ಕಡಿಮೆ ದರಕ್ಕೆ ಮಾರಾಟ ಮಾಡುವಂತಿಲ್ಲ. ಸಕ್ಕರೆಯ ಕನಿಷ್ಠ ಮಾರಾಟ ದರದಲ್ಲಿ ಕೆಜಿಗೆ ರೂ. 2 ಏರಿಕೆ ಮಾಡಿದೆ. ಆಹಾರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರು ಸಕ್ಕರೆ ಬೆಲೆ ಏರಿಸಿರುವುದರಿಂದ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

 

ಸಕ್ಕರೆ ಕಾರ್ಖಾನೆಗಳು ರೈತರಿಗೆ ರೂ. 20,000 ಕೋಟಿಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿದ್ದು, ಕನಿಷ್ಠ ಮಾರಾಟ ದರ ಏರಿಕೆಯಿಂದ ಸಕ್ಕರೆ ಕಾರ್ಖಾನೆಗಳಿಗೆ ರೈತರ ಬಾಕಿ ಪಾವತಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ದರ ಹೆಚ್ಚಳದಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮವಿಲ್ಲ. ಪ್ರತಿ 1 ಕೆಜಿ ಸಕ್ಕರೆಗೆ ಗರಿಷ್ಠ ರೂ. 40 ತಗಲುತ್ತದೆ.

Read more about: money business finance news
English summary

Minimum selling price for sugar raised

The government has raised the floor price of sugarby Rs by Rs 2 to Rs 31 a kg to help millers clear cane arrears, which touched Rs 20,167 crore on February 13.
Story first published: Saturday, February 16, 2019, 15:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X