ಕಹಿಸುದ್ದಿ, ಇಂದಿನ ಚಿನ್ನ ಬೆಳ್ಳಿ ಬೆಲೆ ಏರಿಕೆ
ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಬಂಗಾರ ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಗುರುವಾರದಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ.
ಭಾರತೀಯರಿಗೆ ಚಿನ್ನಾಭರಣಗಳೆಂದರೆ ಹೆಚ್ಚು ವ್ಯಾಮೋಹ. ಬಂಗಾರ ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಗುರುವಾರದಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನ, ಬೆಳ್ಳಿದ ದರದ ಏರಿಳಿಕೆ ಕಾರಣವಾಗಿರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ.. ಭಾರತದಲ್ಲಿ ಬೆಳ್ಳಿಯ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 33550, ಬೆಳ್ಳಿ ದರ: ರೂ. 43400 ಭಾರತದಲ್ಲಿ ಚಿನ್ನದ ದರ
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 32600, 24 ಕ್ಯಾರೆಟ್ ಚಿನ್ನ ರೂ. 34250, ಬೆಳ್ಳಿ ದರ: ರೂ. 43400
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 32450, 24 ಕ್ಯಾರೆಟ್ ಚಿನ್ನ ರೂ. 35410, ಬೆಳ್ಳಿ ದರ: ರೂ. 43400
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 32450, 24 ಕ್ಯಾರೆಟ್ ಚಿನ್ನ ರೂ. 35410, ಬೆಳ್ಳಿ ದರ: ರೂ. 43400
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 32450, 24ಕ್ಯಾರೆಟ್ ಚಿನ್ನ ರೂ. 35410, ಬೆಳ್ಳಿ ದರ: ರೂ. 43400
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 32600, 24 ಕ್ಯಾರೆಟ್ ಚಿನ್ನ ರೂ. 35230, ಬೆಳ್ಳಿ ದರ: ರೂ. 43400
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31900, 24ಕ್ಯಾರೆಟ್ ಚಿನ್ನ ರೂ. 34730, ಬೆಳ್ಳಿ ದರ: ರೂ. 43400
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31900, 24ಕ್ಯಾರೆಟ್ ಚಿನ್ನ ರೂ. 34730, ಬೆಳ್ಳಿ ದರ: ರೂ. 43400
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34730, ಬೆಳ್ಳಿ ದರ: ರೂ. 43400
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 31000, 24ಕ್ಯಾರೆಟ್ ಚಿನ್ನ ರೂ. 33600, ಬೆಳ್ಳಿ ದರ: ರೂ. 43400
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34730, ಬೆಳ್ಳಿ ಬೆಲೆ: ರೂ. 43400
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 32730, 24 ಕ್ಯಾರೆಟ್ ಚಿನ್ನ: ರೂ. 35640, ಬೆಳ್ಳಿ ಬೆಲೆ: ರೂ. 43400
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 32730, 24ಕ್ಯಾರೆಟ್ ಚಿನ್ನ ರೂ. , 35640, ಬೆಳ್ಳಿ ದರ: ರೂ. 43400
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31160, 24 ಕ್ಯಾರೆಟ್ ಚಿನ್ನ ರೂ. 34010, ಬೆಳ್ಳಿ ಬೆಲೆ: ರೂ. 43400
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 32100, ಕ್ಯಾರೆಟ್ ಚಿನ್ನ ರೂ. 35050, ಬೆಳ್ಳಿ ಬೆಲೆ: ರೂ. 43400
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 32820, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 43400