For Quick Alerts
ALLOW NOTIFICATIONS  
For Daily Alerts

ಮಿ ಡೇ ಸೇಲ್: ಶಿಯೋಮಿ ಮೊಬೈಲ್ ಗಳ ಮೇಲೆ ರೂ. 4000 ವರೆಗೆ ರಿಯಾಯಿತಿ

ಇ-ಕಾಮರ್ಸ್ ವಲಯದ ದೈತ್ಯ ಸಂಸ್ಥೆ ಅಮೆಜಾನ್ ನಲ್ಲಿ ಇಂದಿನಿಂದ ಮಿ ಡೇ ಸೇಲ್ (Mi Days sale) ಶುರುವಾಗಿದೆ.

|

ಇ-ಕಾಮರ್ಸ್ ವಲಯದ ದೈತ್ಯ ಸಂಸ್ಥೆ ಅಮೆಜಾನ್ ನಲ್ಲಿ ಇಂದಿನಿಂದ ಮಿ ಡೇ ಸೇಲ್ (Mi Days sale) ಶುರುವಾಗಿದೆ. ಫೆಬ್ರವರಿ 19 ರಿಂದ ಮಿ ಡೇ ಸೇಲ್ ನಡೆಯಲಿದ್ದು, ಈ ಮಾರಾಟದಲ್ಲಿ ಶಿಯೋಮಿ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ ಹಾಗು ಇತರ ಬಿಡಿ ಭಾಗಗಳ ಮೇಲೆ ರಿಯಾಯಿತಿ ಸಿಗಲಿದೆ. ಮೊಬೈಲ್ ಖರೀದಿ ಮಾಡಲು ಬಯಸುವವರು ಮಿ ಡೇ ಸೇಲ್ ಒಳ್ಳೆ ಅವಕಾಶವಾಗಲಿದೆ.

ಯಾವ ಮೊಬೈಲ್ ಮೇಲೆ ರಿಯಾಯಿತಿ

ಯಾವ ಮೊಬೈಲ್ ಮೇಲೆ ರಿಯಾಯಿತಿ

ಶಿಯೋಮಿಯ ರೆಡ್ ಮಿ 6ಎ
ರೆಡ್ ಮಿ 6 ಪ್ರೊ
ರೆಡ್ ಮಿ ನೋಟ್ 5 ಪ್ರೊ
ರೆಡ್ ಮಿ ನೋಟ್ 7
ರೆಡ್ ಮಿ Y 2 ಫೋನ್ ಗಳು ರಿಯಾಯಿತಿ ದರದಲ್ಲಿ ಸಿಗಲಿವೆ.

ರೂ. 4500ವರೆಗೆ ರಿಯಾಯಿತಿ

ರೂ. 4500ವರೆಗೆ ರಿಯಾಯಿತಿ

ಶಿಯೋಮಿಯ ಮೊಬೈಲ್ ಗಳ ಮೇಲೆ ರೂ. 4500 ರಿಯಾಯಿತಿ ಸಿಗಲಿದೆ. ಇದರೊಂದಿಗೆ ಗ್ರಾಹಕರು ಐಸಿಐಸಿಐ ಕಾರ್ಡ್ ಬಳಕೆ ಮಾಡಿದರೆ ಶೇ.5 ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಲಿದ್ದಾರೆ.
- ಶಿಯೋಮಿ ರೆಡ್ ಮಿ 6 ನ 2ಜಿಬಿ ರ್ಯಾಮ್ ಹಾಗೂ 16ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ ರೂ. 6,999 ಬದಲು ರೂ. 5,499ಕ್ಕೆ ಸಿಗಲಿದೆ.
- ರೆಡ್ ಮಿ 6 2ಜಿಬಿ ರ್ಯಾಮ್ ಹಾಗೂ 32ಜಿಬಿ ಸ್ಟೋರೇಜ್ ಮೊಬೈಲ್ ರೂ. 7,999 ಬದಲು ರೂ. 6,499 ಸಿಗಲಿದೆ.
- ಶಿಯೋಮಿ ರೆಡ್ ಮಿ ವೈ 2 ಮೊಬೈಲ್ ಮೂಲ ಬೆಲೆ ರೂ. 10,499 ಆಗಿದ್ದು, ರೂ. 7,999ಕ್ಕೆ ಸಿಗಲಿದೆ.

ರಿಯಾಯಿತಿ ಎಷ್ಟು ದಿನ?

ರಿಯಾಯಿತಿ ಎಷ್ಟು ದಿನ?

ಅಮೆಜಾನ್ ಸಂಸ್ಥೆಯ ಮೂಲಕ ಮಿ ಡೇ ಸೇಲ್ (Mi Days sale) ಫೆಬ್ರವರಿ 19 ರಿಂದ ಫೆಬ್ರವರಿ 23 ರವರೆಗೆ ಸೇಲ್ ನಡೆಯಲಿದೆ. ಏತನ್ಮಧ್ಯೆ, ಶಿಯೋಮಿ ತನ್ನ ಫೋನ್ ಗಳ ಮೇಲೆಭಾರೀ ರಿಯಾಯಿತಿ ನೀಡುತ್ತಿರುವ ಅವದಿಯಲ್ಲಿ
ಫ್ಲಿಪ್ಕಾರ್ಟ್ ಮೋಬೈಲ್ಸ್ ಬೊನಾಂಜಾ ಸೇಲ್ (Mobiles Bonanza sale)ನಡೆಸುತ್ತಿದೆ.

Read more about: money mobile business amazon
English summary

Xiaomi phone massive discounts during Mi Days sale

The Mi Days sale has kicked off today, Feb 19 and will continue until Feb 23 on Amazon India platform.
Story first published: Tuesday, February 19, 2019, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X