For Quick Alerts
ALLOW NOTIFICATIONS  
For Daily Alerts

ಚಿನ್ನ, ಬೆಳ್ಳಿ ಬೆಲೆ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಮೇಲಿನ ವಹಿವಾಟು ಉತ್ತಮವಾಗಿರುವುದರಿಂದ ಹಾಗು ಸ್ಥಳೀಯ ಆಭರಣ ವರ್ತಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನ, ಬೆಳ್ಳಿ ದರ ಏರಿಕೆ ಕಂಡಿದೆ.

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಮೇಲಿನ ವಹಿವಾಟು ಉತ್ತಮವಾಗಿರುವುದರಿಂದ ಹಾಗು ಸ್ಥಳೀಯ ಆಭರಣ ವರ್ತಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನ, ಬೆಳ್ಳಿ ದರ ಏರಿಕೆ ಕಂಡಿದೆ. ಯುಎಸ್ ಫೆಡರಲ್ ರಿಸರ್ವ್ ಸಭೆ ಹಿನ್ನೆಲೆಯಲ್ಲಿ ಡಾಲರ್ ದುರ್ಬಲಗೊಂಡಿದ್ದು, ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ 10 ತಿಂಗಳಲ್ಲೇ ಅತಿ ಹೆಚ್ಚು ಏರಿಕೆಯಾಗಿದೆ.

 

ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 36090, ಬೆಳ್ಳಿ ದರ: ರೂ. 43600

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 33000, 24 ಕ್ಯಾರೆಟ್ ಚಿನ್ನ ರೂ. 34200, ಬೆಳ್ಳಿ ದರ: ರೂ. 43600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 33100, 24 ಕ್ಯಾರೆಟ್ ಚಿನ್ನ ರೂ. 34100, ಬೆಳ್ಳಿ ದರ: ರೂ. 43600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 33100, 24 ಕ್ಯಾರೆಟ್ ಚಿನ್ನ ರೂ. 34100, ಬೆಳ್ಳಿ ದರ: ರೂ. 43600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 33100, 24ಕ್ಯಾರೆಟ್ ಚಿನ್ನ ರೂ. 34100, ಬೆಳ್ಳಿ ದರ: ರೂ. 43600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 33000, 24 ಕ್ಯಾರೆಟ್ ಚಿನ್ನ ರೂ. 35640, ಬೆಳ್ಳಿ ದರ: ರೂ. 43600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 32300, 24ಕ್ಯಾರೆಟ್ ಚಿನ್ನ ರೂ. 35130, ಬೆಳ್ಳಿ ದರ: ರೂ. 43600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 32300, 24ಕ್ಯಾರೆಟ್ ಚಿನ್ನ ರೂ. 35130, ಬೆಳ್ಳಿ ದರ: ರೂ. 43600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 32300, 24 ಕ್ಯಾರೆಟ್ ಚಿನ್ನ ರೂ. 35130, ಬೆಳ್ಳಿ ದರ: ರೂ. 43600
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 34040, ಬೆಳ್ಳಿ ದರ: ರೂ. 43600
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 32300, 24 ಕ್ಯಾರೆಟ್ ಚಿನ್ನ ರೂ. 35130, ಬೆಳ್ಳಿ ಬೆಲೆ: ರೂ. 43600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 33180, 24 ಕ್ಯಾರೆಟ್ ಚಿನ್ನ: ರೂ. 36090, ಬೆಳ್ಳಿ ಬೆಲೆ: ರೂ. 43600
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 33180, 24ಕ್ಯಾರೆಟ್ ಚಿನ್ನ ರೂ. , 36090, ಬೆಳ್ಳಿ ದರ: ರೂ. 43600
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31700, 24 ಕ್ಯಾರೆಟ್ ಚಿನ್ನ ರೂ. 34580, ಬೆಳ್ಳಿ ಬೆಲೆ: ರೂ. 43600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 32450, ಕ್ಯಾರೆಟ್ ಚಿನ್ನ ರೂ. 35400, ಬೆಳ್ಳಿ ಬೆಲೆ: ರೂ. 43600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 33300, 24 ಕ್ಯಾರೆಟ್ ಚಿನ್ನ ರೂ. 36150, ಬೆಳ್ಳಿ ದರ: ರೂ. 43600

Read more about: gold finance news business silver
English summary

Today gold and Silver rate

Gold has over the years been a perfect hedge against inflation. Investors are increasingly looking at gold as an important investment.
Story first published: Wednesday, February 20, 2019, 15:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X