ದೇಶದ ಪ್ರಮುಖ ಡಿಜಿಟಲ್ ಸೇವಾ ಸಂಸ್ಥೆ ಮೊಬಿಕ್ವಿಕ್ ತನ್ನ ಬಳಕೆದಾರರಿಗೆ ಆಪ್ ನಲ್ಲಿ ಡಿಜಿಟಲ್ ಲೈಫ್ ಇನ್ಸೂರೆನ್ಸ್ ನ್ನು ಬಿಡುಗಡೆ ಮಾಡಿದೆ.
ದೇಶದ ಪ್ರಮುಖ ಡಿಜಿಟಲ್ ಸೇವಾ ಸಂಸ್ಥೆ ಮೊಬಿಕ್ವಿಕ್ ತನ್ನ ಬಳಕೆದಾರರಿಗೆ ಆಪ್ ನಲ್ಲಿ ಡಿಜಿಟಲ್ ಲೈಫ್ ಇನ್ಸೂರೆನ್ಸ್ ನ್ನು ಬಿಡುಗಡೆ ಮಾಡಿದೆ. ಐಬಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಮೊಬಿಕ್ವಿಕ್ ಅದರ ವಿವಿಧ ರೀತಿಯ ಮೈಕ್ರೋ ಇನ್ಶುರೆನ್ಸ್ ಉತ್ಪನ್ನವನ್ನು ಪರಿಚಯಿಸಿದೆ.
1 ಲಕ್ಷ ಜೀವ ವಿಮೆ
ಮೊಬಿಕ್ವಿಕ್ ಕಂಪನಿ ಅತಿಕಡಿಮೆ ಮೊತ್ತ ರೂ. 20 ಮಾಸಿಕ ಪ್ರೀಮಿಯಂ ಮೇಲೆ ಗ್ರಾಹಕರಿಗೆ ರೂ. 1 ಲಕ್ಷ ಜೀವ ವಿಮೆ ನೀಡುತ್ತಿದೆ. ಮೊಬಿಕ್ವಿಕ್ ಲೈಫ್ ಇನ್ಸೂರೆನ್ಸ್ ಮೂಲಕ ಗ್ರಾಹಕರಿಗೆ ಮೂರು ವಿಮೆ ಆಯ್ಕೆ ಇರಲಿದೆ. ಇದರಲ್ಲಿ ತಿಂಗಳಿಗೆ ರೂ. 20, ರೂ. 30, ರೂ. 40 ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಮಾಸಿಕ ಪ್ರೀಮಿಯಂ, ವಾರ್ಷಿಕ ವಿಮೆ
- ಮಾಸಿಕ ರೂ. 20 ಪ್ರೀಮಿಯಂ 1 ಲಕ್ಷ ರೂಪಾಯಿಯದ್ದಾಗಿದೆ.
- ರೂ. 30 ಮಾಸಿಕ ಪ್ರೀಮಿಯಂ ರೂ. 1.5 ಲಕ್ಷ ರೂಪಾಯಿ ವಿಮೆ ಯೋಜನೆಯಾಗಿದೆ.
- ರೂ. 40 ಮಾಸಿಕ ಪ್ರೀಮಿಯಂ ರೂ. 2 ಲಕ್ಷ ವಿಮೆ ಯೋಜನೆ ಹೊಂದಿದೆ.
ಮೊಬಿಕ್ವಿಕ್ ಆಪ್ ಡೌನ್ಲೋಡ್ ಮಾಡಿ
ಆಸಕ್ತ ಬಲಕೆದಾರರು ಈ ಲೈಫ್ ಇನ್ಸೂರೆನ್ಸ್ ಪ್ರಯೋಜನ ಪಡೆಯಲು ಇಚ್ಚಿಸಿದರೆ ಮೊಬಿಕ್ವಿಕ್ ಆಪ್ ಡೌನ್ಲೋಡ್ ಮಾಡಬೇಕು. ಈ ಜೀವ ವಿಮೆ ಪಡೆಯಲು ಕೇವಲ ಒಂದು ನಿಮಿಷ ಸಾಕು. ಇದು ಎರಡನೇ ಡಿಜಿಟಲ್ ಇನ್ಸೂರೆನ್ಸ್ ಆಗಿದ್ದು, ನವೆಂಬರ್ 2018 ರಲ್ಲಿ ಅಪಘಾತ ವಿಮೆಯನ್ನು ಬಿಡುಗಡೆ ಮಾಡಲಾಗಿತ್ತು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications